Search
  • Follow NativePlanet
Share
ಮುಖಪುಟ » ಸ್ಥಳಗಳು » ರೆವಾರಿ » ತಲುಪುವ ಬಗೆ »

ತಲುಪುವ ಬಗೆ ರೆವಾರಿ ರೈಲಿನ ಮೂಲಕ

ರೆವಾರಿ ಭಾರತೀಯ ರೈಲ್ವೆ ಜಾಲದಲ್ಲಿ ಪ್ರಮುಖ ಜಂಕ್ಷನ್ ಆಗಿದೆ. ಇದು ಭಾರತದ ಮುಖ್ಯ ನಗರಗಳಿಗೆ ನೇರ ಸಂಪರ್ಕ ಹೊಂದಿದೆ. ದೆಹಲಿ, ರಿಂಗಾಸ್ ಮೂಲಕ ಅಜ್ಮೆರಾ, ಅಲ್ವಾರ್ ಮೂಲಕ ಅಜ್ಮೇರ, ಹಿಸರ್, ಲೋಹರು ಮತ್ತು ರೋಹ್ಟಕ್ ಈ ಆರು ರೈಲ್ವೇ ಮಾರ್ಗಗಳು ಇಲ್ಲಿಯೇ ಕವಲೊಡೆದು ಮುಂದುವರೆಯುತ್ತದೆ.

ಇಲ್ಲಿರುವ ರೈಲುನಿಲ್ದಾಣಗಳು ರೆವಾರಿ

Trains from Delhi to Rewari

ರೈಲು ಹೆಸರು ನಿರ್ಗಮನ ಆಗಮನ ಚಲಿಸುವ ದಿನಗಳು
Ajmer Shtbdi
(12015)
6:05 am
New Delhi (NDLS)
7:45 am
Rewari Jn (RE)
All days
Mut Re Pass
(54412)
9:20 am
New Delhi (NDLS)
12:10 pm
Rewari Jn (RE)
All days