Search
  • Follow NativePlanet
Share
ಮುಖಪುಟ » ಸ್ಥಳಗಳು » ರೆವಾರಿ » ಹವಾಮಾನ

ರೆವಾರಿ ಹವಾಮಾನ

ಬೇಸಿಗೆಗಾಲ

ಮೇ ನಿಂದ ಜುಲೈ ಯಲ್ಲಿ ಉಷ್ಣಾಂಶ 46 ಡಿಗ್ರಿ ಸೆಲ್ಸಿಯಸ್ ವರೆಗೆ ತಲುಪಬಹುದು.

ಮಳೆಗಾಲ

ರೆವಾರಿಯಲ್ಲಿ ಜುಲೈನಿಂದ ಸೆಪ್ಟೆಂಬರ್ ಮಳೆಗಾಲ.

ಚಳಿಗಾಲ

ಇಲ್ಲಿ ಚಳಿಗಾಲದ ಸರಾಸರಿ ಕಡಿಮೆ ಮತ್ತು ಹೆಚ್ಚು ಉಷ್ಣಾಂಶ ಎಂದರೆ 6 ಡಿಗ್ರಿ ಸೆಲ್ಸಿಯಸ್ ನಿಂದ 21 ಡಿಗ್ರಿ ಸೆಲ್ಸಿಯಸ್ ವರೆಗೆ.12 ಜನವರಿ 2012 ಮತ್ತು 31 ಜನವರಿ 2012 ರಲ್ಲಿ ಉಷ್ಣಾಂಶ ಶೂನ್ಯವನ್ನು ತಲುಪಿತ್ತು.