Search
  • Follow NativePlanet
Share
ಮುಖಪುಟ » ಸ್ಥಳಗಳು » ಹರಿದ್ವಾರ » ಆಕರ್ಷಣೆಗಳು » ಚಿಲ್ಲಾ ವನ್ಯಮೃಗ ಅಭಯಾರಣ್ಯ

ಚಿಲ್ಲಾ ವನ್ಯಮೃಗ ಅಭಯಾರಣ್ಯ, ಹರಿದ್ವಾರ

1

ಚಿಲ್ಲಾ ಅಭಯಾರಣ್ಯವನ್ನು 1977 ರಲ್ಲಿ ಸ್ಥಾಪಿಸಲಾಯಿತು ಮತ್ತು ಇದು 249 ಚದರ ಕಿಲೋಮೀಟರ್ ಪ್ರದೇಶದಲ್ಲಿ ವಿಸ್ತರಿಸಿದೆ. ಇದು ಗಂಗಾ ತೀರದಲ್ಲಿ, ಹರಿದ್ವಾರದಿಂದ 10 ಕಿ. ಮೀ ದೂರದಲ್ಲಿದೆ.  1983 ರಲ್ಲಿ, ರಾಜಾಜಿ ರಾಷ್ಟ್ರೀಯ ಉದ್ಯಾನವನ ರೂಪಿಸಲು ಮೊಚ್ಯೂರ್ ಮತ್ತು ರಾಜಾಜಿ ಅಭಯಾರಣ್ಯಗಳನ್ನು ಸಂಯೋಜಿಸಲಾಯಿತು.

ಚಿಲ್ಲಾ ವನ್ಯಮೃಗವು ಹುಲಿಗಳು, ಆನೆಗಳು, ಕರಡಿಗಳು ಮತ್ತು ಸಣ್ಣ ಬೆಕ್ಕುಗಳು ಹೀಗೆ ಮೊದಲಾದ ಪ್ರಾಣಿಗಳ ನೆಲೆಯಾಗಿದೆ. ಪ್ರವಾಸಿಗರು ಅಭಯಾರಣ್ಯದಲ್ಲಿ ವಿವಿಧ ಸುಂದರ ಹಕ್ಕಿಗಳನ್ನು ಸಹ ಗುರುತಿಸಬಹುದು. ನವೆಂಬರ್ ತಿಂಗಳಿನಿಂದ ಜೂನ್ ತಿಂಗಳ ಅವಧಿಯಲ್ಲಿ ಈ ಅಭಯಾರಣ್ಯಕ್ಕೆ ಭೇಟಿ ನೀಡಲು ಸೂಕ್ತವಾದ ಸಮಯವಾಗಿದೆ.

One Way
Return
From (Departure City)
To (Destination City)
Depart On
11 Mar,Wed
Return On
12 Mar,Thu
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
11 Mar,Wed
Check Out
12 Mar,Thu
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
11 Mar,Wed
Return On
12 Mar,Thu