Search
  • Follow NativePlanet
Share
ಮುಖಪುಟ » ಸ್ಥಳಗಳು » ಹಂಪಿ » ಆಕರ್ಷಣೆಗಳು » ಯಡೂರು ಬಸವಣ್ಣ

ಯಡೂರು ಬಸವಣ್ಣ, ಹಂಪಿ

2

ಯಡೂರು ಬಸವಣ್ಣ, ಶಿವನ ವಾಹನವಾದ ನಂದಿಯ, ಒಂದೆ ಕಲ್ಲಿನಲ್ಲಿ ಕೆತ್ತಲಾದ ವಿಗ್ರಹವಾಗಿದ್ದು, ಹಂಪಿ ಬಜಾರ್ ನ್ ಪೂರ್ವದ ಕೊನೆಯಲ್ಲಿದೆ. ಇದೊಂದು ಜನಪ್ರೀಯ ತಾಣವಾಗಿದ್ದು, ಬಹು ಸಂಖ್ಯೆಯಲ್ಲಿ ಜನರನ್ನು ಜನರನ್ನು ಆಕರ್ಷಿಸುತ್ತದೆ.ಇದನ್ನು ಎತ್ತರದ ರಚನೆಯ ಮೇಲೆ ಕಟ್ಟಲಾದ ಎರಡು ಮಹಡಿಯ ಕಟ್ಟಡಗಳ ಆವರಣದಲ್ಲಿ ಇರಿಸಲಾಗಿದ್ದು, ಬಹುಪಾಲು ನಾಶ ಹೊಂದಿದ್ದು, ವಿಶೇಷವಾದ ವಾಸ್ತುಶಿಲ್ಪವೆನೂ ಕಾಣಸಿಗುವದಿಲ್ಲ. ಇದರ ಹಿಂದಿರುವ ಬೄಹದಾಕಾರದ ಕಲ್ಲುಗಳು ಇದರ ಅಂದವನ್ನು ಹಚ್ಚಿಸುತ್ತವೆ. ಇ ನಂದಿಯು ಶಿವನಿಗೆ ಅರ್ಪಿತವಾದ ವಿರೂಪಾಕ್ಷ ದೇವಾಲಯದ ಎದುರಿಗಿದ್ದು, ಲೋಹದ ಪಟ್ಟಿಗಳುಳ್ಳ ಕಲ್ಲಿನ ದೀಪಸ್ಥಂಬಗಳನ್ನು ಇಲ್ಲಿ ನೋಡಬಹುದು.

One Way
Return
From (Departure City)
To (Destination City)
Depart On
06 Sep,Sun
Return On
07 Sep,Mon
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
06 Sep,Sun
Check Out
07 Sep,Mon
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
06 Sep,Sun
Return On
07 Sep,Mon