ಪಟ್ಟದಕಲ್ಲು - ಚಾಲುಕ್ಯರ ವೈಭವದ ಕಾಲದಲ್ಲೊಂದು ಪ್ರವಾಸ
ದಕ್ಷಿಣ ಭಾರತದ ಪ್ರದೇಶವನ್ನು ಅತ್ಯಂತ ವ್ಯೆಭವದಿಂದ ಆಳಿದ ಚಾಲುಕ್ಯ ಕಾಲದ ಜನಪ್ರಿಯ ನಗರ ಪಟ್ಟದಕಲ್ಲು ಇಲ್ಲಿಗೆ ಪ್ರವಾಸ ಹೋಗುವುದೆಂದರೆ ಒಮ್ಮೆ ಚಾಲುಕ್ಯರ ಗತಕಾಲದ ವ್ಯೆಭವನ್ನು ನೋಡಿ ಬರುವುದೇ ಆಗಿದೆ. ಪಟ್ಟದ ಕಲ್ಲು......
ಪುಟ್ಟಪರ್ತಿ: ಸತ್ಯ ಸಾಯಿಬಾಬಾ ನಿವಾಸ
ಪುಟ್ಟಪರ್ತಿ - ಇದು ಆಂಧ್ರಪ್ರದೇಶದ ಅನಂತಪುರ ಜಿಲ್ಲೆಯ ಪುಟ್ಟ ಪಟ್ಟಣ. ಆಧ್ಯಾತ್ಮಿಕ ಗುರು ಸತ್ಯ ಸಾಯಿಬಾಬಾ ಇಲ್ಲಿ ನೆಲೆಸಿದ ಮೇಲೆ ಪುಟ್ಟಪರ್ತಿ ಯಾತ್ರಾರ್ಥಿಗಳ ಪಾಲಿಗೆ ಪವಿತ್ರಸ್ಥಳವಾಗಿದೆ. ಚಿತ್ರಾವತಿ ನದಿ ದಂಡೆಯ......
ಕೊಪ್ಪಳ - ಪುಣ್ಯಕ್ಷೇತ್ರಕ್ಕೊಂದು ಯಾತ್ರೆ
ಕೊಪ್ಪಳವು ಬೆಂಗಳೂರಿನಿಂದ ಸುಮಾರು 300 ಕಿ.ಮೀ ದೂರದಲ್ಲಿದೆ. ಈ ಪಟ್ಟಣವು ಧಾರ್ಮಿಕ ಹಾಗೂ ವಾಸ್ತುಶಿಲ್ಪಕ್ಕೂ ಹೆಸರುವಾಸಿಯಾಗಿದೆ. ಈ ಸಣ್ಣ ಪಟ್ಟಣವು ವರ್ಷಪೂರ್ತಿ ಪ್ರವಾಸಿಗರನ್ನು ಸೆಳೆಯುತ್ತಿದೆ. ಕೊಪ್ಪಳದ......
ಶಿರಸಿ – ವಿಹಾರಕ್ಕೆ ಹೇಳಿ ಮಾಡಿಸಿದ ತಾಣ
ಹಚ್ಚ ಹಸಿರಿನ ಕಾಡುಗಳು , ಧುಮ್ಮಿಕ್ಕುವ ಜಲಪಾತಗಳು ಮತ್ತು ಕಣ್ಮನ ಸೆಳೆಯುವ ಪ್ರಾಚೀನ ದೇವಾಲಯಗಳು ಇವೆಲ್ಲವು ಕೂಡಿ ಶಿರಸಿಯನ್ನು ಕರ್ನಾಟಕದ ಪ್ರಸಿದ್ಧ ಸ್ಥಳಗಳಲ್ಲಿ ಒಂದಾಗಿ ಸ್ಥಾನ ಪಡೆಯಲು ನೆರವಾಗಿವೆ. ಈ ಊರು......
ಕರ್ನೂಲ್ : ನವಾಬರ ನಗರ
ಕರ್ನೂಲ್- ಆಂಧ್ರಪ್ರದೇಶ ರಾಜ್ಯದ ಆಡಳಿತ ಹೊಂದಿರುವ ದೊಡ್ಡ ನಗರವಾಗಿದ್ದು ಆಂಧ್ರಪ್ರದೇಶದಲ್ಲಿಯೇ ಏಳನೇ ಪ್ರಸಿದ್ದ ನಗರ. 1953 ರಿಂದ 1956 ರವರೆಗೆ ಕರ್ನೂಲ್ ಆಂಧ್ರಪ್ರದೇಶದ ರಾಜಧಾನಿಯಾಗಿತ್ತು. ಹಂದ್ರಿ ಮತ್ತು......
ಯಲ್ಲಾಪುರ – ಕಾಡು ಜಲಪಾತಗಳ ಊರು.
ಯಲ್ಲಾಪುರ ಎಂದೆಂದಿಗು ಬದಲಾಗದ ಸಾಮಾನ್ಯ ಹಳೆಯಕಾಲದ ಊರಾದರು, ಅದರ ನಿಬ್ಬೆರಗಾಗುವ ಸೌಂದರ್ಯದಿಂದಾಗಿ ಪ್ರಸಿದ್ಧವಾಗಿದೆ. ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ ಪಶ್ಚಿಮ ಘಟ್ಟಗಳ ದಟ್ಟ ಕಾಡುಗಳ ಮಧ್ಯೆ ನೆಲೆಗೊಂಡಿದ್ದು,......
ಐಹೊಳೆ-ವಾಸ್ತುಶಿಲ್ಪಗಳ ತೊಟ್ಟಿಲು
ಐಹೊಳೆಯ ವಾಸ್ತುಶಿಲ್ಪ ಎಂತಹ ಧಾರ್ಮಿಕರನ್ನು ಹಾಗೂ ಪುರಾತನ ಶೋಧಕರನ್ನೂ ನಿಬ್ಬೆರಗಾಗಿಸುವುದರಲ್ಲಿ ಎರಡು ಮಾತಿಲ್ಲ. ಈ ಪಟ್ಟಣವು ಚಾಲುಕ್ಯರು ನಿರ್ಮಿಸಿರುವ ಹಲವು ದೇವಾಲಯಗಳನ್ನು ಒಳಗೊಂಡಿದೆ . ನಮ್ಮ......
ದಾಂಡೇಲಿ - ಹಸಿರು ಪ್ರಿಯರಿಗೆ ಒಂದು ಸಂಭ್ರಮ
ದಾಂಡೇಲಿ ಕರ್ನಾಟಕ ರಾಜ್ಯದ ಉತ್ತರ ಕನ್ನಡ ಜಿಲ್ಲೆಯಲ್ಲಿರುವ ಪಶ್ಚಿಮ ಘಟ್ಟಗಳ ಸುಂದರ ಹಸಿರಿನ ಮಡಿಲಲ್ಲಿರುವ ಸುಂದರ ಪಟ್ಟಣ. ಇಲ್ಲಿನ ಜಲಸಾಹಸ ಕ್ರೀಡೆಯಿಂದಾಗಿ ದಾಂಡೇಲಿಯು ದಕ್ಷಿಣ ಭಾರತದಲ್ಲೇ ಪ್ರಸಿದ್ಧವಾಗಿದೆ.......
ಬಾದಾಮಿ ಅಥವಾ ವಾತಾಪಿ – ಚಾಲುಕ್ಯ ಸಾಮ್ರಾಜ್ಯದ ರಾಜಧಾನಿ
ಕರ್ನಾಟಕದ ಉತ್ತರ ಭಾಗದ ಬಾಗಲಕೋಟೆ ಜಿಲ್ಲೆಯಲ್ಲಿರುವ ಬಾದಾಮಿಯು ಒಂದು ಪ್ರಾಚೀನ ಪಟ್ಟಣವಾಗಿದೆ. ಈ ಪಟ್ಟಣವು ವಾತಾಪಿ ಎಂಬ ಹೆಸರಿನಿಂದಲೂ ಕರೆಯಲ್ಪಟ್ಟಿದ್ದು ಇದು 6ನೇ ಶತಮಾನದಿಂದ 8ನೇ ಶತಮಾನದವರೆಗೂ ಚಾಲುಕ್ಯರ......
ಐತಿಹಾಸಿಕ ತಾಣ ಬಿಜಾಪುರ
ಶ್ರೀಮಂತ ಐತಿಹಾಸಿಕ ಹಿನ್ನೆಲೆ ಹೊಂದಿರುವ ಬಿಜಾಪುರ ಪಟ್ಟಣವು ದೇಶ ವಿದೇಶಿಗರ ಮನ ಸೆಳೆದಿದೆ. ಇಲ್ಲಿರುವ ಕಟ್ಟಡಗಳು ಪ್ರವಾಸಿಗರಿಗೆ ಬಿಜಾಪುರದ ಇತಿಹಾಸ ಮತ್ತು ಸಂಸ್ಕೃತಿಯನ್ನು ಹೇಳುತ್ತವೆ......
ಸೊಂದಾ – ಹಲವು ಮಠಗಳ ನಾಡು.
ಸೊಂದಾ ಅಥವಾ ಸೋದೆ ಎನ್ನುವುದು ಒಂದು ತೀರ್ಥ ಕ್ಷೇತ್ರವಾಗಿದ್ದು, ಇಲ್ಲಿ ವಾದಿರಾಜರ ಮಠವಿದೆ, ಇದು ಕರ್ನಾಟಕದ ಉತ್ತರ ಕನ್ನಡ ಜಿಲ್ಲೆಯಲ್ಲಿನ ಮತ್ತೊಂದು ಪ್ರಮುಖ ತೀರ್ಥಕ್ಷೇತ್ರ ಶಿರಸಿಗೆ......
ಗದಗ್ - ಚಾಲುಕ್ಯರ ಕಾಲದ ವಸ್ತುಪ್ರದರ್ಶನ..!
ಇತಿಹಾಸ ಕಾಲದ ಒಂದು ಪುಟ್ಟ ನಗರ ಕರ್ನಾಟಕದ ಪಶ್ಚಿಮ ಮೂಲೆಯಲ್ಲಿ ಸ್ತಬ್ಧವಾದಂತಿದೆ ಈ ಗದಗ ಪಟ್ಟಣ. ಸುಮಾರು 4656 ಚದರ ಕಿ.ಮೀ ವ್ಯಾಪ್ತಿಯ ಸಣ್ಣ ಪಟ್ಟಣಕ್ಕೆ ಯಥೇಚ್ಛವಾಗಿಯೇನೂ ಪ್ರವಾಸಿಗರು ಬರುವುದಿಲ್ಲ. ಆದರೆ......