Search
  • Follow NativePlanet
Share
ಮುಖಪುಟ » ಸ್ಥಳಗಳು » ಹಂಪಿ » ಆಕರ್ಷಣೆಗಳು » ಎಲಿಫಂಟ ಸ್ಟೇಬಲ್ಸ

ಎಲಿಫಂಟ ಸ್ಟೇಬಲ್ಸ, ಹಂಪಿ

2

ಸಮಯಾವಕಾಶವಿದ್ದರೆ, ಪ್ರವಾಸಿಗರು ಜೆನಾನಾ ಎನ್ಕ್ಲೊಸರ ನ ಆಚೆ ಇರುವ, ಎಲಿಫಂಟ ಸ್ಟೇಬಲ್ಸ ಅಥವಾ ಎಲಿಫಂಟ ಕ್ವಾರ್ಟರಗೆ ಭೇಟಿ ನೀಡಬಹುದು. ಇದು ಅಂದಿನ ರಾಜರುಗಳ ಆನೆಗಳ, ವಿಶ್ರಾಂತಿ ಸ್ಥಳವಾಗಿತ್ತು. ಹಂಪಿಯಲ್ಲಿರುವ ಎಲ್ಲಾ ರಚನೆಗಳ ಪೈಕಿ ಈ ರಚನೆಯು ಇಂಡೋ-ಇಸ್ಲಾಮಿಕ್ ಮಾದರಿಯ ವಾಸ್ತುಶಿಲ್ಪಕ್ಕೆ ಉತ್ತಮ ಉದಾಹರಣೆಯಾಗಿದೆ.

ಈ ಕಟ್ಟಡವು ವಿಶಾಲವಾದ 11 ಕೋಣೆಗಳನ್ನು ಹೊಂದಿದ್ದು, ಅದರಲ್ಲಿ 10 ಕೋಣೆಗಳು ಡೋಮ್ ಆಕಾರದ ಛಾವಣಿಗಳನ್ನು ಹೊಂದಿವೆ. ಇವುಗಳು ಸಿಲಿಂಡ್ರಿಕಲ್,ಅಷ್ಟಭುಜಾಕೄತಿ,ಮುದುಡಿದ ಹೀಗೆ ವಿವಿಧ ಆಕಾರಗಳಲ್ಲಿವೆ. ಮಧ್ಯದ ಡೋಮ್ ಎಲ್ಲಕ್ಕಿಂತ ವಿಶಾಲವಾಗಿದ್ದು, ಸಂಗೀತಗಾರರು,ಇತರೆ ಕಲಾವಿದರು ಹಾಗು ಆನೆಗಳು ಭಾಗವಹಿಸುತ್ತಿದ್ದ ಕಾರ್ಯಕ್ರಮಗಳಲ್ಲಿ ಉಪಯೋಗಿಸಲ್ಪಡುತ್ತಿತ್ತು. ಆನೆಗಳನ್ನು ಕಟ್ಟುವದಗೋಸ್ಕರ, ಛಾವಣಿಗಳಲ್ಲಿ ಕಬ್ಬಿಣದ ಹುಕ್ ಗಳನ್ನು ನಿರ್ಮಿಸಲಾಗಿದ್ದು, ಇಲ್ಲಿ ಬರುವ ಪ್ರವಾಸಿಗರಿಗೆ ಇದು ನೋಡಲು ಒಂದು ಅಪೂರ್ವ ಅವಕಾಶ ಒದಗಿಸುತ್ತದೆ. ಪ್ರತಿ ಕೋಣೆಯ ಕೊನೆಯಲ್ಲಿರುವ ರಂಧ್ರದಿಂದ ಮಾಹುತನು ಪ್ರವೇಶಿಸುತ್ತಿದ್ದ.

One Way
Return
From (Departure City)
To (Destination City)
Depart On
24 Jul,Fri
Return On
25 Jul,Sat
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
24 Jul,Fri
Check Out
25 Jul,Sat
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
24 Jul,Fri
Return On
25 Jul,Sat