Search
  • Follow NativePlanet
Share
ಮುಖಪುಟ » ಸ್ಥಳಗಳು » ಹಂಪಿ » ಆಕರ್ಷಣೆಗಳು » ಚಂದ್ರಮೌಳೇಶ್ವರ ದೇವಾಲಯ

ಚಂದ್ರಮೌಳೇಶ್ವರ ದೇವಾಲಯ, ಹಂಪಿ

2

ಸುಮಾರು 15 ನೇ ಶತಮಾನದ ಹಿಂದೂಗಳ ಆರಾಧನೆಯ ಚಂದ್ರಮೌಳೇಶ್ವರ ದೇವಾಲಯವು ಹಂಪಿ ನಗರದ ಮತ್ತೊಂದು ಪ್ರಮುಖ ಆಕರ್ಷಣೆ. ಇದು ಹಂಪಿ ನಗರದ ಮಧ್ಯದಲ್ಲಿದ್ದು, ವಿಟ್ಠಲ ಮಂದಿರದ ದಾರಿಯಲ್ಲೆ ಇದೆ. ಈ ದೇವಾಲಯಕ್ಕೆ ಬರುವಂತಹ ಪ್ರವಾಸಿಗರು, ಇಲ್ಲಿಂದ, ಹಂಪಿಯಲ್ಲಿ ಹರಿಯುವ ಎರಡು ಪ್ರಮುಖ ನದಿಗಳನ್ನು ನೋಡಬಹುದಾಗಿದೆ. ಪ್ರವಾಸಿಗರು, ನಗರದಲ್ಲಿರುವ ಪವಿತ್ರವಾದ ಬೆಟ್ಟಕ್ಕೂ ಕೂಡ ಭೇಟಿ ನೀಡಬಹುದು. ರಾಜ್ಯದಿಂದ ರಕ್ಷಿಸಲ್ಪಟ್ಟ ಹಾಗು ಯುನೆಸ್ಕೊದಿಂದ ವರ್ಡ ಹೆರಿಟೆಜ್ ಸೈಟ್ ಎಂಬ ಮನ್ನಣೆ ಪಡೆದ, ಈ ದೇವಾಲಯದ ಸಂರಕ್ಷಣೆಗೋಸ್ಕರ ಮುನ್ನುಡಿಯಾಗಿ, ಈಗಾಗಲೆ ಪ್ರಾಯೋಗಿಕ ಯೋಜನೆಯು ಪ್ರಾರಂಭವಾಗಿದೆ. ಯುನೆಸ್ಕೊದಿಂದ ಘೋಷಿಸಲ್ಪಟ್ಟ ಅಳಿವಿನಂಚಿನಲ್ಲಿರುವ ತಾಣಗಳಲ್ಲಿ, ಈ ದೇವಾಲಯವೂ ಒಂದಾಗಿದ್ದು ಇದು ತನ್ನ ಅತ್ಯಂತ ಉತ್ಕೄಷ್ಟಮಟ್ಟದ ವಾಸ್ತುಶಿಲ್ಪಕ್ಕೆ ಹೆಸರುವಾಸಿಯಾಗಿದೆ.

One Way
Return
From (Departure City)
To (Destination City)
Depart On
25 Apr,Thu
Return On
26 Apr,Fri
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
25 Apr,Thu
Check Out
26 Apr,Fri
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
25 Apr,Thu
Return On
26 Apr,Fri