Search
  • Follow NativePlanet
Share
ಮುಖಪುಟ » ಸ್ಥಳಗಳು » ಹಂಪಿ » ಆಕರ್ಷಣೆಗಳು » ಲೊಟಸ ಟೆಂಪಲ್

ಲೊಟಸ ಟೆಂಪಲ್, ಹಂಪಿ

3

ಇಂಡೊ-ಇಸ್ಲಾಮಿಕ್ ಮಾದರಿಯ ವಾಸ್ತುಶಿಲ್ಪಕ್ಕೆ ಲೊಟಸ್ ಪ್ಯಾಲೇಸ್(ಜೆನಾನಾ ಎನ್ಕ್ಲೊಸರ್ ನ ಒಂದು ಭಾಗ) ಹೆಸರುವಾಸಿಯಾಗಿದೆ. ಇದೊಂದು ಜನಪ್ರೀಯ ಅರಮನೆಯಾಗಿದ್ದು, ಹಜಾರ ರಾಮನ ದೇವಾಲಯದ ಹತ್ತಿರದಲ್ಲೆ ಇದೆ. ಈ ಅರಮನೆಯ ಆರ್ಚ್ ಗಳು ಕಮಲಿನ ಹೂವಿನ ಪಕಳಿಗಳ ಹಾಗಿದ್ದು ಲೊಟಸ್ ಮಹಲ್ ಎಂಬ ಹೆಸರು ಬಂದಿದೆ.ಇದಕ್ಕೆ ಕಮಲಮಹಲ್ ಹಾಗು ಚಿತ್ರಾಂಗನಿ ಮಹಲ್ ಎಂಬ ಹೆಸರು ಕೂಡ ಇದ್ದು, ಆರ್ಚ್ ಆಕಾರದಲ್ಲಿ ಅಲಂಕರಿಸಿದ ಎರಡು ಮಹಡಿಗಳಿವೆ.

ಜೆನಾನಾ ಎನ್ಕ್ಲೊಸರ್, ಇದು ಮಹಾರಾಣಿ ಹಾಗು ಅವರ ಕುಟುಂಬದ ಸದಸ್ಯರು ಸಮಾಗಮಿಸುತ್ತಿದ್ದ ಸ್ಥಳವಾಗಿದ್ದು, ದಿನಂಪ್ರತಿಯು ಲೋಟಸ್ ಪ್ಯಾಲೇಸ್ ನಲ್ಲಿ ನಡೆಯುತ್ತಿದ್ದ ಕಾರ್ಯಕ್ರಮಗಳನ್ನು ಇಲ್ಲಿಂದ ವೀಕ್ಷಿಸುತ್ತಿದ್ದರು. ಅಂದಿನ ಮಹಾರಾಣಿಯರಿಗೆ ಈ ಸ್ಥಳವು, ಬೇಸಿಗೆಯ ದಿನಗಳಲ್ಲಿ ಹವಾ ನಿಯಂತ್ರಿತ ಕೊಠಡಿಗಳ ಅನುಭವ ನೀಡುತ್ತಿತ್ತು. ತನ್ನ ವೈಭವತೆಯನ್ನು ಉಳಿಸಿಕೊಂಡ ಕೆಲವೇ ಕೆಲವು ರಚನೆಗಳಲ್ಲಿ ಲೋಟಸ್ ಮಹಲ್ ಕೂಡ ಒಂದಾಗಿದ್ದು ಅದನ್ನು ಸ್ವಾಧೀನಪಡಿಸಿಕೋಳ್ಳಲಾಗಿದೆ. ಆದರೂ ಅದರ ಮೇಲ್ಮೈ ಮೇಲೆ ಸಣ್ಣ ಪ್ರಮಾಣದ ಹಾನಿಯನ್ನು ಕಾಣಬಹುದು. ಲೋಟಸ್ ಮಹಲ್ ಹಂಪಿಯಲ್ಲಿರುವ ಬಹುತೇಕ ಕಟ್ಟಡಗಳ ನಿರ್ಮಿಸಲ್ಪಟ್ಟ ರೀತಿಯ ವಿರುದ್ಧವಾಗಿದ್ದು, ಲೈಮ್,ಇಟ್ಟಿಗೆ ಹಾಗು ಮೊರ್ಟಾರ್ ಗಳಿಂದ ನಿರ್ಮಿತವಾಗಿದೆ.

One Way
Return
From (Departure City)
To (Destination City)
Depart On
08 Jun,Mon
Return On
09 Jun,Tue
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
08 Jun,Mon
Check Out
09 Jun,Tue
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
08 Jun,Mon
Return On
09 Jun,Tue