ಗುಂಟೂರಿನ ಇತಿಹಾಸದ ಭೂತಕಾಲದ ಭಾಗವಾಗಿರುವುದು ಕೊಂಡವೀಡು ಕೋಟೆ. ಈ ಕೋಟೆ ಗುಂಟೂರಿನ ಹೊರಭಾಗದಿಂದ 17 ಮೈಲು ದೂರದಲ್ಲಿದ್ದು ಉತ್ತಮವಾದ ರಸ್ತೆಗಳಿರುವುದರಿಂದ ಆರಾಮವಾಗಿ ತಲುಪಬಹುದು.
14 ನೇ ಶತಮಾನದ ಪ್ರಾರಂಭದಲ್ಲಿ ಈ ಐತಿಹಾಸಿಕ ಕೋಟೆಯನ್ನು ಕಟ್ಟಿಸಿದ್ದು ಆಡಳಿತಾತ್ಮಕ ಕಾರ್ಯಗಳನ್ನು ನೋಡಿಕೊಳ್ಳುತ್ತಿದ್ದ ರೆಡ್ಡಿ...
ಗುಂಟೂರಿನಿಂದ 21 ಕಿಲೋ ಮೀಟರ್ ದೂರದಲ್ಲಿರುವ ಮಂಗಲಗಿರಿ ಒಂದು ಚಿಕ್ಕ ಪಟ್ಟಣ. ಗುಂಟೂರು ಮತ್ತು ವಿಜಯವಾಡಾ ಭಾಗದಲ್ಲಿ ಮಂಗಲಗಿರಿ ಪ್ರಮುಖ ಪ್ರವಾಸಿ ಗಮ್ಯಸ್ಥಾನ.
ಮಂಗಲಗಿರಿ ಎಂಬುದರ ಸಾಹಿತ್ಯಿಕ ಅರ್ಥ ಪವಿತ್ರವಾದ ಬೆಟ್ಟ. ಮಂಗಲಗಿರಿ ಪ್ರಸಿದ್ದವಾಗಿರುವುದು ಇಲ್ಲಿರುವ ದೇವಸ್ಥಾನಗಳಿಗೆ ಮತ್ತು ಉತ್ತಮ ಗುಣಮಟ್ಟದ ಹತ್ತಿ...
ಉಪ್ಪಲಪಾಡು ಸಂರಕ್ಷಿತ ನಿಸರ್ಗಧಾಮ ಗುಂಟೂರಿನ ದಕ್ಷಿಣಕ್ಕೆ ನಾಲ್ಕು ಮೈಲು ದೂರದಲ್ಲಿದೆ. ಇಲ್ಲಿನ ನೀರಿನ ಟ್ಯಾಂಕ್ ಗಳು ಸಂರಕ್ಷಿತ ಉದ್ಯಾನವನಕ್ಕೆ ಹಲವಾರು ವಲಸೆ ಹಕ್ಕಿಗಳನ್ನು ಆಕರ್ಷಿಸುತ್ತವೆ. ಅಪರೂಪದ, ವಿನಾಶದ ಅಂಚಿನಲ್ಲಿರುವ ಪಕ್ಷಿ ತಳಿಗಳು ಕೆಲವು ತಿಂಗಳುಗಳವರೆಗೆ ಈ ಸಂರಕ್ಷಿತ ಪ್ರದೇಶವನ್ನು ತಮ್ಮ ಮನೆ...
ಕೋಟಪ್ಪಕೊಂಡ ಹಳ್ಳಿ ಗುಂಟೂರಿನ ನೈಋತ್ಯಕ್ಕಿದ್ದು ಸುಮಾರು 40 ಕಿಲೋ ಮೀಟರ್ ದೂರದಲ್ಲಿದೆ. ನರಸಾರಾವ್ ಪೇಟೆಗೆ ಈ ಹಳ್ಳಿ ಹತ್ತಿರದಲ್ಲಿದ್ದು ರಸ್ತೆಯ ಮೂಲಕ ಸಂಚರಸಬೇಕು. ಈ ಹಳ್ಳಗೆ ಮೊದಲು ಕೊಂಡಕಾವೂರು ಎಂಬ ಹೆಸರಿತ್ತು. ನಂತರ ಕೋಟಪ್ಪಕೊಂಡ ಎಂಬ ಹೆಸರು ಬಂತು.
ಕೋಟಪ್ಪಕೊಂಡ ಹಳ್ಳಿಗೆ ಮೂರು ಎತ್ತರದ ಪರ್ವತಗಳು...
ಗುಂಟೂರು ಜಿಲ್ಲೆಯಲ್ಲಿನ ಪುಟ್ಟ ನಗರವಾಗಿರುವ ಸೀತಾನಗರಂ ಭಾರತದ ಪೂರ್ವ ಕರಾವಳಿಯಲ್ಲಿದೆ. ಕೃಷ್ಣ ನದಿ ದಂಡೆ ಮೇಲಿರುವ ಸೀತಾನಗರಂ ಗುಂಟೂರಿನಿಂದ 18 ಮೈಲಿ ದೂರದಲ್ಲಿದೆ. 1.6 ಮಿಲಿಯನ್ ವರ್ಷಗಳ ಪೂರ್ವದಲ್ಲಿ ಅಂತ್ಯಗೊಂಡ ತ್ರೇತಾಯುಗದ ಸಮಯದಲ್ಲಿಯೇ ಸೀತಾನಗರವಿತ್ತು ಎಂದು ನಂಬಲಾಗುತ್ತದೆ. ಹಿಂದೂ ಪುರಾಣ ರಾಮಾಯಣದಲ್ಲಿ...