Search
  • Follow NativePlanet
Share
ಮುಖಪುಟ » ಸ್ಥಳಗಳು » ಗುಂಟೂರು » ಆಕರ್ಷಣೆಗಳು » ಕೋಟಪ್ಪಕೊಂಡ

ಕೋಟಪ್ಪಕೊಂಡ, ಗುಂಟೂರು

4

ಕೋಟಪ್ಪಕೊಂಡ ಹಳ್ಳಿ ಗುಂಟೂರಿನ ನೈಋತ್ಯಕ್ಕಿದ್ದು ಸುಮಾರು 40 ಕಿಲೋ ಮೀಟರ್ ದೂರದಲ್ಲಿದೆ. ನರಸಾರಾವ್ ಪೇಟೆಗೆ ಈ ಹಳ್ಳಿ ಹತ್ತಿರದಲ್ಲಿದ್ದು ರಸ್ತೆಯ ಮೂಲಕ ಸಂಚರಸಬೇಕು. ಈ ಹಳ್ಳಗೆ ಮೊದಲು ಕೊಂಡಕಾವೂರು ಎಂಬ ಹೆಸರಿತ್ತು. ನಂತರ ಕೋಟಪ್ಪಕೊಂಡ ಎಂಬ ಹೆಸರು ಬಂತು.

ಕೋಟಪ್ಪಕೊಂಡ ಹಳ್ಳಿಗೆ ಮೂರು ಎತ್ತರದ ಪರ್ವತಗಳು ಹತ್ತಿರದಲ್ಲಿರುವುದರಿಂದ ತ್ರಿಕೂಟ ಪರ್ವತಂ ಎಂಬ ಹೆಸರೂ ಇದೆ. ಹಳ್ಳಿಯ ಸುತ್ತಮುತ್ತ ಇನ್ನೂ ಹಲವು ಗಿರಿಶೃಂಗಗಳಿದ್ದರೂ ಕೂಡ ಪ್ರಸಿದ್ದವಾಗಿರುವುದು ಮಾತ್ರ ತ್ರಿಕುಟಾಚಲಂ ಅಥವಾ ತ್ರಿಕುಟಾದ್ರಿ. ಈ ಮೂರು ಗಿರಿಶೃಂಗಗಳನ್ನು ಹಳ್ಳಿಯ ಎಲ್ಲ ಭಾಗಗಳಿಂದಲೂ ನೋಡಬಹುದು. ಹಿಂದೂ ಧಾರ್ಮಿಕತೆಯ ಪ್ರಕಾರ, ಬ್ರಹ್ಮ, ವಿಷ್ಣು, ಮಹೇಶ್ವರನಿಂದಾಗಿ ಈ ಪರ್ವತಗಳಿಗೆ ತ್ರಿಕೂಟಪರ್ವತ ಎಂಬ ನಾಮಾಂಕಿತವಾಗಿದ್ದು.

ಕೋಟಪ್ಪಕೊಂಡಕ್ಕೆ ಹತ್ತಿರದಲ್ಲಿ ಗುತ್ತಿಕೊಂಡವಿದ್ದು ಇದು ದಕ್ಷಿಣದ ಕಾಶಿ ಎಂದೇ ಹೆಸರುವಾಸಿ.

One Way
Return
From (Departure City)
To (Destination City)
Depart On
24 Apr,Fri
Return On
25 Apr,Sat
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
24 Apr,Fri
Check Out
25 Apr,Sat
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
24 Apr,Fri
Return On
25 Apr,Sat