Search
  • Follow NativePlanet
Share
ಮುಖಪುಟ » ಸ್ಥಳಗಳು » ಗುಲ್ಮಾರ್ಗ್ » ಆಕರ್ಷಣೆಗಳು » ತಂಗಮಾರ್ಗ

ತಂಗಮಾರ್ಗ, ಗುಲ್ಮಾರ್ಗ್

1

ತಂಗಮಾರ್ಗ್ ಗುಲ್‌ಮಾರ್ಗ್‌ ದಿಂದ 13 ಕಿ.ಮೀ. ದೂರದಲ್ಲಿದೆ. ಪೀರ್ ಪಾಂಜಾಲ್ ಪರ್ವತ ಶ್ರೇಣಿಯ ತಗ್ಗು ಪ್ರದೇಶದಲ್ಲಿ ಇದು ನೆಲೆಸಿದೆ. ಪ್ರಸಿದ್ಧ ಪ್ರವಾಸಿ ತಾಣಗಳಾದ ಗುಲ್‌ಮಾರ್ಗ್‌, ಜಂದಾಪಲ್‌, ದುರುಂಗ್‌, ನಿಂಗಲೆನಾಲಾ‌, ಬಡೇರ್‌ಕೂಟ್‌, ಗೋಗಲಾಧರಾ ಹಾಗೂ ಬಾಬರಾಶಿ ಪ್ರದೇಶಗಳು ತಂಗಮಾರ್ಗ್ ನ ವ್ಯಾಪ್ತಿಯಲ್ಲೇ ಬರುತ್ತವೆ. ಜನಪ್ರಿಯ ಪ್ರವಾಸಿ ತಾಣಗಳಾದ ವಾಟರ್ಸ್ ಮೀಟ್‌, ಫೆರೋಜ್ಪುರ್ ನಾಲಾ‌, ಬಾಬಾ ರಿಷಿ ಮಂದಿರ, ಇನ್ನಿತರ ಹಲವು ತಾಣಗಳು ಇದರ ಸಮೀಪದಲ್ಲಿಯೇ ಇವೆ.

ದಟ್ಟ ಅರಣ್ಯ, ಗೋಲಾಕಾರದ ಬೆಟ್ಟಗಳು, ಹಿಮಾಚ್ಛಾದಿತ ಬೆಟ್ಟದ ತಪ್ಪಲು, ಒಟ್ಟಾರೆಯಾಗಿ ಈ ಎಲ್ಲ ದೃಶ್ಯಗಳು, ಶಾಶ್ವತ ಚಿತ್ರಣಗಳಾಗಿ ಈ ತಾಣದಲ್ಲಿ ಗೋಚರಿಸುತ್ತದೆ. ಸ್ಥಳೀಯ ಕರಕುಶಲ ಹಾಗೂ ಕಲಾ ಕೆಲಸಗಳಿಗೂ ಈ ತಾಣ ಜನಪ್ರಿಯವಾಗಿದೆ.

One Way
Return
From (Departure City)
To (Destination City)
Depart On
10 Mar,Tue
Return On
11 Mar,Wed
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
10 Mar,Tue
Check Out
11 Mar,Wed
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
10 Mar,Tue
Return On
11 Mar,Wed