Search
  • Follow NativePlanet
Share
ಮುಖಪುಟ » ಸ್ಥಳಗಳು » ಗುಲ್ಮಾರ್ಗ್ » ಆಕರ್ಷಣೆಗಳು » ಕೌತರ್ ನಾಗ್

ಕೌತರ್ ನಾಗ್, ಗುಲ್ಮಾರ್ಗ್

0

ಸಮುದ್ರ ಮಟ್ಟದಿಂದ 13250 ಅಡಿ ಎತ್ತರದಲ್ಲಿದೆ ಈ ಕೌತರ್ನಾಗ್‌ ಕೆರೆ. ಪೂಂಚ್‌ ಪರ್ವತದ ವಿಹಂಗಮ ನೋಟವನ್ನು ಸವಿಯುವ ಅವಕಾಶ ಇಲ್ಲಿ ಬೋನಸ್‌ ರೂಪದಲ್ಲಿ ಸಿಗುತ್ತದೆ. ಇದು ಮಿನಿ ಕಾಶ್ಮೀರ ಎಂಬ ಹೆಸರಿನಿಂದಲೂ ಜನಪ್ರಿಯವಾಗಿದೆ. ಜೂನ್‌ ನಂತರದ ದಿನಗಳಲ್ಲಿ ಈ ಕೆರೆಯ ನೀರು ಮಂಜುಗಡ್ಡೆಯ ರೂಪದಲ್ಲಿ ತೇಲುತ್ತಿರುತ್ತದೆ. ಇನ್ನು ಚಳಿಗಾಲದಲ್ಲಿ ಇದು ಸಂಪೂರ್ಣ ಮಂಜುಗಡ್ಡೆಯಿಂದ ಘನೀಭವಿಸಿರುತ್ತದೆ.

One Way
Return
From (Departure City)
To (Destination City)
Depart On
10 Mar,Tue
Return On
11 Mar,Wed
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
10 Mar,Tue
Check Out
11 Mar,Wed
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
10 Mar,Tue
Return On
11 Mar,Wed