ಗುಲ್ಮಾರ್ಗ್ ನಲ್ಲಿಯೇ ಫಿಶಿಂಗ್ ಪಾಂಡ್ (ಮೀನು ಹಿಡಿಯುವ ಕೊಳ) ಇದೆ. ಇಲ್ಲಿ ಭೇಟಿ ನೀಡುವ ಪ್ರವಾಸಿಗರಿಗೆ ಖುದ್ದು ಮೀನು ಹಿಡಿಯುವ ಅವಕಾಶ ಸಿಗುತ್ತದೆ. ಪ್ರತಿಯೊಬ್ಬರಿಗೂ ಅವರು ಹಿಡಿದ ಮೀನಿಗೆ ಅನುಗುಣವಾಗಿ ನಿಯಮಿತ ಶುಲ್ಕ ಭರಿಸಬೇಕಾಗುತ್ತದೆ. ತಮ್ಮ ಸಾಮರ್ಥ್ಯಾನುಸಾರ ಮೀನು ಹಿಡಿಯುವುದಕ್ಕಾಗಿ ಪ್ರವಾಸಿಗರು ಇಲ್ಲಿ ಹೆಚ್ಚು ಶ್ರಮಿಸುತ್ತಾರೆ ಹಾಗು ಆನಂದಿಸುತ್ತಾರೆ.


Click it and Unblock the Notifications