Search
  • Follow NativePlanet
Share
ಮುಖಪುಟ » ಸ್ಥಳಗಳು » ಗೋವರ್ಧನ » ಆಕರ್ಷಣೆಗಳು » ಹರ್ ದೇವ ಜಿ ಮಂದಿರ

ಹರ್ ದೇವ ಜಿ ಮಂದಿರ, ಗೋವರ್ಧನ

1

ಲಿಪಿದಾರರ ಪ್ರಕಾರ, ರಾಧಾ ರಾಣಿ ಮತ್ತು ಗೋಪಿಕಾ ಸ್ತ್ರೀಯರು ಒಮ್ಮೆ ಕೃಷ್ಣನನ್ನು ಭೇಟಿ ಮಾಡಲು ಮಾನಸಿ ಗಂಗಾ ತಟದಲ್ಲಿ ಕಾಯುತ್ತಿದ್ದರು. ಆದರೆ ಕೃಷ್ಣ ತುಂಬಾ ಹೊತ್ತು ಬರದೇ ಇದ್ದಾಗ ಹರಿದೇವ ಎಂದು ದೇವರ ಭಜನೆ ಮಾಡಲು ಆರಂಭಿಸಿದರು. ಇವರ ಪ್ರೀತಿಯ ಭಜನೆಗೆ ಒಲಿದ ಕೃಷ್ಣ ಗೋಪಿಕೆಯರು ಮುಂದೆ ಏಳು ವರ್ಷದ ಮಗುವಿನ ರೂಪದಲ್ಲಿ ಗೋವರ್ಧನ ಗಿರಿಯನ್ನು  ಎಡಗೈನಲ್ಲಿ ಮತ್ತು ಕೊಳಲನ್ನು ಬಲಗೈನಲ್ಲಿ ಹಿಡಿದ ರೂಪದಲ್ಲಿ ಪ್ರತ್ಯಕ್ಷನಾದ. ಕೃಷ್ಣನ ಈ ಅದ್ಭುತ ಅವತಾರದಿಂದ ಪ್ರಸನ್ನರಾದ ರಾಧಾ ರಾಣಿ ಮತ್ತು ಗೋಪಿಕೆಯರು ಪ್ರತೀ ದಿನ ಗೋವರ್ಧನಗಿರಿಯ ಬಳಿ ಬಂದು ಕೃಷ್ಣನ ಭಜನೆ ಮತ್ತು ದೇವನಾಮಗಳಿಂದ ಪ್ರಾರ್ಥಿಸುತ್ತಾರೆ. ಮೂಲ ಹರದೇವ ದೇವಾಲಯವನ್ನು ಕೃಷ್ಣನ ಮೊಮ್ಮಗ ಕಟ್ಟಿಸಿದ ಎನ್ನುವುದು ನಂಬಿಕೆ.

ಈಗಿರುವ ಹರದೇವ ದೇವಾಲಯವನ್ನು ರಾಜ ಜೈಪುರದ ಭಂಗನದಾಸ ಹದಿನಾರನೇ ಶತಮಾನದಲ್ಲಿ ಅಕ್ಬರ್ ಸಾಮ್ರಾಜ್ಯದಲ್ಲಿ ಕಟ್ಟಿಸಿದ. ಭಕ್ತಾದಿಗಳು ಮಾನಸಿ ಗಂಗಾದಲ್ಲಿ ಸ್ನಾನ ಮಾಡಿ ಗುಡಿ ಪ್ರವೇಶಿಸುವ ಮೊದಲು ದೇವಾಯಲದ ಸುತ್ತ ಪರಿಕ್ರಮ ಮಾಡುತ್ತಾರೆ. ಆಮೇಲೆ ಹರಿದೇವರ ದರುಶನ ಮಾಡಿ ತಮ್ಮ ಅಭಿಲಾಷೆಯನ್ನು ದೇವರ ಮುಂದೆ ತೋಡಿಕೊಳ್ಳುತ್ತಾರೆ.

One Way
Return
From (Departure City)
To (Destination City)
Depart On
10 Mar,Tue
Return On
11 Mar,Wed
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
10 Mar,Tue
Check Out
11 Mar,Wed
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
10 Mar,Tue
Return On
11 Mar,Wed