Search
  • Follow NativePlanet
Share
ಮುಖಪುಟ » ಸ್ಥಳಗಳು » ಗೋಮುಖ » ಆಕರ್ಷಣೆಗಳು » ಟ್ರೆಕ್ಕಿಂಗ್‌

ಟ್ರೆಕ್ಕಿಂಗ್‌, ಗೋಮುಖ

1

ಟ್ರೆಕ್ಕಿಂಗ್‌ ಗೋಮುಖದ ಪ್ರಮುಖ ಆಕರ್ಷಣೆ. ಗಂಗೋತ್ರಿಯಿಂದ ಆರಂಭವಾಗುವ ಟ್ರೆಕ್ಕಿಂಗ್‌ ಮಾರ್ಗ 22 ಕಿ.ಮೀ. ದೂರ ಕ್ರಮಿಸಿ ಗೋಮುಖದಲ್ಲಿ ಕೊನೆಯಾಗುತ್ತದೆ. ಕೆಲವೊಮ್ಮೆ ಟ್ರೆಕ್ಕಿಂಗ್‌ಗೆ ಬಂದವರು ಇಲ್ಲಿಯೇ ಉಳಿಯುತ್ತಾರೆ. ಬಹುಜಬ್‌ದಾಸ್‌ ಒಂದು ಪ್ರಮುಖ ತಾಣವಾಗಿದ್ದು, ಗೋಮುಖದಿಂದ 4 ಕಿ.ಮೀ. ದೂರದಲ್ಲಿದೆ. ಇಲ್ಲೊಂದು ರಾತ್ರಿ ತಂಗಬಹುದು. ಇಲ್ಲಿ ಗಡ್ವಾಲ್‌ ಮಂಗಲ್‌ ವಿಕಾಸ್‌ ನಿಗಮ್‌ ಲಿಮಿಟೆಡ್‌ನ ಒಂದು ಬಂಗ್ಲೆ ಇದೆ. ಇಲ್ಲಿಂದ ಮುಂದೆ ಐದು ಕಿ.ಮೀ. ಸಾಗಿದರೆ ಪಟ್ಟಣ ಸಿಗುತ್ತದೆ. ಹಿಮಾಚ್ಛಾದಿತ ಬೆಟ್ಟದ ತುದಿಗಳು ಇಲ್ಲಿ ಆತ್ಮೀಯವಾಗಿ ಸ್ವಾಗತಿಸುತ್ತವೆ. ಗೋಮುಖದಿಂದ ತಪೋವನ ಹಾಗೂ ನಂದನವನ ಟ್ರೆಕ್ಕಿಂಗ್‌ ಮಾರ್ಗ ಆರಂಭವಾಗುತ್ತದೆ.

ಗೋಮುಖದಿಂದ ಭೋಜಬಾಸಾವರೆಗೆ ಕೊಂಚ ಆರಾಮವಾಗಿ ತೆರಳಿ ಬಿಡಬಹುದು. ಆದರೆ ನಂತರದ ಮಾರ್ಗ ತುಂಬಾ ಕಷ್ಟಕರ. ಇಲ್ಲಿ ಭೂ ಕುಸಿತ, ಹಿಮ ಪಾತ ಹೆಚ್ಚಾಗುತ್ತದೆ. ಇದರಿಂದ ಗೈಡ್‌ಗಳ ಸಹಕಾರ ಇಲ್ಲದೇ ತೆರಳಬಾರದೆಂದು ಸೂಚಿಸಲಾಗುತ್ತದೆ. ತಪೋವನಕ್ಕೆ ತೆರಳುವ ಮಾರ್ಗವಂತೂ ಅತ್ಯಂತ ದುರ್ಗಮ. 70 ಡಿಗ್ರಿ ಕೋನದಲ್ಲಿರುವ ಬೆಟ್ಟವನ್ನು ಸರಿಸುಮಾರು ಎರಡು ಕಿ.ಮೀ. ದೂರ ಹತ್ತಬೇಕು. ಅದೂ ಕೂಡ 1500 ಅಡಿ ಎತ್ತರ! ಟ್ರೆಕ್ಕಿಂಗ್‌ ತೆರಳುವವರಿಗೆ ಇದು ಸಾಕಷ್ಟು ಸವಾಲಿನದ್ದಾಗಿದೆ.

One Way
Return
From (Departure City)
To (Destination City)
Depart On
08 Sep,Tue
Return On
09 Sep,Wed
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
08 Sep,Tue
Check Out
09 Sep,Wed
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
08 Sep,Tue
Return On
09 Sep,Wed