Search
  • Follow NativePlanet
Share
ಮುಖಪುಟ » ಸ್ಥಳಗಳು » ಗೋಮುಖ » ಆಕರ್ಷಣೆಗಳು » ಭಾಗೀರಥಿ ನದಿ

ಭಾಗೀರಥಿ ನದಿ, ಗೋಮುಖ

1

ಗಂಗಾನದಿಯ ಪ್ರಮುಖ ಉಪನದಿ ಭಾಗೀರಥಿ ನದಿ. ಇದರ ಮೂಲ ಗೋಮುಖವಾಗಿದೆ. ಇದೊಂದು ಹಿಮಾಲಯದ ನದಿಯಾಗಿದೆ. ಭಾರತೀಯರ ಪಾಲಿಗೆ ಪವಿತ್ರ ನದಿ ಎನಿಸಿದೆ. ಈ ನದಿಗೆ ಹೆಸರು ಬಂದಿದ್ದು ಹಿಂದು ಪೌರಾಣಿಕ ರಾಜ ಭಗೀರಥನಿಂದ. ನಂಬಿಕೆಗಳ ಪ್ರಕಾರ, ಭಗೀರಥ ಮಹಾರಾಜನು, ಕಪೀಲ ಮಹರ್ಷಿಯ ಶಾಪಕ್ಕೊಳಗಾದ ತನ್ನ 60000 ಪೂರ್ವಿಕರನ್ನು ಮುಕ್ತಗೊಳಿಸಲು ಸ್ವರ್ಗದಿಂದ ಗಂಗೆಯನ್ನು ಕರೆತಂದನೆಂದು ಹೇಳಲಾಗುತ್ತದೆ. ಈ ನದಿಯ ಉಗಮ ಅಥವಾ ಮೂಲವು, ಸಮುದ್ರ ಮಟ್ಟದಿಂದ 3892 ಮೀಟರ್‌ ಎತ್ತರದಲ್ಲಿದೆ. ಈ ನದಿಯು ಸಾಕಷ್ಟು ಉಪನದಿಗಳನ್ನು ಒಳಗೊಂಡಿದೆ.

One Way
Return
From (Departure City)
To (Destination City)
Depart On
24 Apr,Wed
Return On
25 Apr,Thu
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
24 Apr,Wed
Check Out
25 Apr,Thu
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
24 Apr,Wed
Return On
25 Apr,Thu