Search
  • Follow NativePlanet
Share
ಮುಖಪುಟ » ಸ್ಥಳಗಳು » ಗೋಕರ್ಣ » ಆಕರ್ಷಣೆಗಳು » ಕುಡ್ಲೆ ಸಮುದ್ರ ತೀರ

ಕುಡ್ಲೆ ಸಮುದ್ರ ತೀರ, ಗೋಕರ್ಣ

2

ಸಮಯ ಅನುಮತಿಸಿದರೆ ಗೋಕರ್ಣ ನೋಡಲು ಬರುವ ಪ್ರಯಾಣಿಕರು ಕುಡ್ಲೆ ಸಮುದ್ರ  ತೀರವನ್ನು ನೋಡಬಹುದಾಗಿದ್ದು ಇದು ಗೋಕರ್ಣದಿಂದ 2 ಕಿ ಮೀನಷ್ಟು ಅಂತರದಲ್ಲಿದೆ. ಈ ಕರಾವಳಿಯನ್ನು ತಲುಪಲು, ಪ್ರವಾಸಿಗರು ಗಣಪತಿ ದೇವಸ್ಥಾನದ ದಕ್ಷಿಣ ಕಡೆಯಿಂದ ಹಾದುಹೋಗುವ ಮಾರ್ಗವನ್ನು ಪಾಲಿಸಬಹುದು. ಅವರು ಈ ಸ್ಥಳವನ್ನು ತಲುಪಲು ಗೋಕರ್ಣದಿಂದ  ಒಂದು ರಿಕ್ಷಾ ಪಡೆದುಕೊಳ್ಳಬಹುದು. ಇಲ್ಲಿಗೆ ತಲುಪಿದ ನಂತರ, ಪ್ರಯಾಣಿಕರು ಪಾಮ್ ಮರಗಳ ಗಡಿಯಲ್ಲಿರುವ ಸುಂದರವಾದ ಬಿಳಿ ಮರಳ ಸಮುದ್ರ ತೀರದ ನೋಟದಿಂದ ಮೈಮರೆಯುವುದುಂಟು. ಸ್ಥಳೀಯ ಭಕ್ಷ್ಯಗಳನ್ನು ನಿರ್ವಹಿಸುವ ಕೆಫೆಗಳು ಮತ್ತು ಸಣ್ಣ ಗುಡಿಸಲುಗಳನ್ನು ಈ ತೀರದಲ್ಲಿ ಕಾಣಬಹುದಾಗಿದೆ. ಈ ಪ್ರದೇಶವನ್ನು ಪೂರ್ಣವಾಗಿ ಆನಂದಿಸಲು ಪ್ರವಾಸಿಗರು ಅಲ್ಲೇ ಪಕ್ಕದಲ್ಲಿರುವ ಸಣ್ಣ ಗುಡಿಸಿಲುಗಳನ್ನು ಬಾಡಿಗೆಗೆ ಪಡೆಯಬಹುದು, ಜನರು ಕುಡ್ಲೆಯಿಂದ ಪ್ಯಾರಡೈಸ್ ಸಮುದ್ರ ತೀರಕ್ಕೆ ಕಾಲ್ನಡಿಗೆಯಿಂದ ತೆರಳಬಹುದು .

One Way
Return
From (Departure City)
To (Destination City)
Depart On
19 Apr,Fri
Return On
20 Apr,Sat
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
19 Apr,Fri
Check Out
20 Apr,Sat
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
19 Apr,Fri
Return On
20 Apr,Sat