Search
  • Follow NativePlanet
Share
ಮುಖಪುಟ » ಸ್ಥಳಗಳು » ಗೋಕರ್ಣ » ಆಕರ್ಷಣೆಗಳು » ಗೋಕರ್ಣ ಸಮುದ್ರ ತೀರ

ಗೋಕರ್ಣ ಸಮುದ್ರ ತೀರ, ಗೋಕರ್ಣ

2

ಗೋಕರ್ಣ ಬೀಚ್ ಗೋಕರ್ಣ ಪಟ್ಟಣದ ಹತ್ತಿರದಲ್ಲೇ ಇರುವ ಮತ್ತೊಂದು ಜನಪ್ರಿಯ ಕರಾವಳಿ ಪ್ರದೇಶ. ಈ ಸಮುದ್ರ ತೀರವನ್ನು ತಲುಪಿದ ನಂತರ, ಪ್ರವಾಸಿಗರು ಒಂದೆಡೆ ಪಶ್ಚಿಮ ಘಟ್ಟಗಳನ್ನು  ಮತ್ತೊಂದೆಡೆಗೆ ಅರೇಬಿಯನ್ ಸಮುದ್ರದ ನೋಟವನ್ನು  ಸವಿಯಬಹುದು. ಸ್ಥಳೀಯ ಉಪಾಹಾರ ಅಂಗಡಿಗಳ ಭಕ್ಷ್ಯಗಳು, ಜಲ ಕ್ರೀಡೆಗಳು ಮತ್ತು ಸೂರ್ಯ ಸ್ನಾನ  ಗೋಕರ್ಣ ತೀರದಲ್ಲಿ  ಅನುಭವಿಸಬಲ್ಲ ಇತರೆ ಚಟುವಟಿಕೆಗಳು ಈ ಬೀಚ್ ಗೆ ಭೇಟಿ ಕೊಡುವ ಪ್ರಮುಖ ಕಾರಣ ಇದು ನೆಲೆಸಿರುವ ಸ್ಥಳದಮಹತ್ವವೆಂದರೆ ತಪ್ಪಾಗಲಾರದು. ಇಲ್ಲಿನ ವಾತಾವರಣವು ವಸ್ತು ವ್ಯಾಪಾರೀಕರಣ, ಮಾಲಿನ್ಯ ಮತ್ತು ಶಬ್ದ ರಹಿತವಾಗಿ ಅತ್ಯಂತ ಆರಾಮದಾಯಕವಾಗಿದೆ. ಇಲ್ಲಿನ ನಿಸರ್ಗವೈಭವದ ಜೊತೆಗೆ ಹ್ಯಾಮೋಕ್ ಗಳು, ಡ್ರಂಸ್ ಮತ್ತು ಗಿಟಾರ್ ಸೇರಿದಾಗ ನೆಮ್ಮದಿಯನ್ನು  ಹುಡುಕುವ ಪ್ರವಾಸಿಗರಿಗೆ ಮಾದರಿ ವಾತಾವರಣವನ್ನು ಸೃಷ್ಟಿಸುತ್ತವೆ. ಗೋಕರ್ಣವನ್ನು ನೋಡ ಬಯಸುವ ಪ್ರವಾಸಿಗರು ವರ್ಷದ ಯಾವುದೇ ಸಮಯದಲ್ಲಿ ಇಲ್ಲಿಗೆ  ಭೇಟಿ ನೀಡಬಹುದು .

One Way
Return
From (Departure City)
To (Destination City)
Depart On
07 Sep,Mon
Return On
08 Sep,Tue
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
07 Sep,Mon
Check Out
08 Sep,Tue
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
07 Sep,Mon
Return On
08 Sep,Tue