Search
  • Follow NativePlanet
Share
ಮುಖಪುಟ » ಸ್ಥಳಗಳು » ಗೋಕರ್ಣ » ಆಕರ್ಷಣೆಗಳು » ಇಡಗುಂಜಿ

ಇಡಗುಂಜಿ, ಗೋಕರ್ಣ

0

ಇಡಗುಂಜಿ  ಅಥವಾ ಇಡಂಗುಂಜಿ ಪ್ರವಾಸಿಗರ ನಡುವೆ ಹಿಂದೂಗಳಿಗೆ ಅತ್ಯಂತ ಪ್ರಮುಖ ಪೂಜಾ ಸ್ಥಳವೆಂದು ಹೆಸರುವಾಸಿಯಾಗಿದೆ. ಈ ಸ್ಥಳದ ಒಂದು ಅವಿಭಾಜ್ಯ ಆಕರ್ಷಣೆಯಾಗಿರುವುದು ಗಣಪತಿಗೆ  ಸಮರ್ಪಿತವಾಗಿಹ ಮ್ಹತೋಭರ್ ಶ್ರೀ ವಿನಾಯಕ ದೇವರ ದೇವಸ್ಥಾನ . ಈ ದೇವಾಲಯದ ಎರಡು ಹಸ್ತದ ಆರಾಧ್ಯ ದೈವ ಗಣಪತಿಯು  ಒಂದು ಕೈಯಲ್ಲಿ ಪದ್ಮ (ಕಮಲ) ಮತ್ತು ಇನ್ನೊಂದರಲ್ಲಿ ಮೋದಕ ವನ್ನು ಹೊಂದಿದೆ. ಈ ದೇವಸ್ಥಾನಕ್ಕೆ ಭೇಟಿ ನೀಡುವ ಭಕ್ತರಿಗೆ ಉಚಿತ ಭೋಜನವನ್ನು ನೀಡಲಾಗುತ್ತದೆ. ಇಲ್ಲಿ ಬರುವ ಸಾವಿರಾರು ಆರಾಧಕರ ಇಚ್ಛೆಗಳು ಸತತವಾಗಿ ನಿಜವಾಗುತ್ತ ಬಂದಿವೆ ಎಂಬುದು ನಂಬಿಹ ವಿಷಯ .ಇಡಗುಂಜಿಯ ಗಣಪತಿ ಪ್ರತಿಮೆಯು  ಗೋಕರ್ಣದಲ್ಲಿನ ಗಣಪತಿ ಪ್ರತಿಮೆಗೆ ಸ್ಪಷ್ಟ ಹೋಲಿಕೆಯನ್ನು ಹೊಂದಿದೆ. ಇಲ್ಲಿನ ಗಣೇಶನ ದೇವಸ್ಥಾನವನ್ನು ವೀಕ್ಷಿಸಲು  ವಾರ್ಷಿಕ ಆಧಾರದ ಮೇಲೆ 1 ದಶಲಕ್ಷ ಭಕ್ತರು ಭೇಟಿ ನೀಡುತ್ತಿದ್ದಾರೆ. ಜನಪ್ರಿಯ ಜಾನಪದದ  ಪ್ರಕಾರ, ಗಣಪತಿಯು ಇದು ಕುಂಜಾರಣ್ಯ ಎಂದು ಕರೆಯಲ್ಪಡುತ್ತಿದ್ದಾಗ ಇಲ್ಲಿ  ವಾಸವಾಗಿದ್ದನೆಂಬುದು ನಂಬಿಕೆ. ಈ ಸ್ಥಳವು ಪ್ರಾಚೀನ ಋಷಿಗಳು ಅಥವಾ ಸಂತರು ತಪಸ್ಸು ಆಚರಿಸಿಹ  ಸ್ಥಳವಾಗಿಯೂ  ಸೇವೆ ಸಲ್ಲಿಸಿದೆ .

One Way
Return
From (Departure City)
To (Destination City)
Depart On
11 Mar,Wed
Return On
12 Mar,Thu
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
11 Mar,Wed
Check Out
12 Mar,Thu
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
11 Mar,Wed
Return On
12 Mar,Thu