Search
  • Follow NativePlanet
Share
ಮುಖಪುಟ » ಸ್ಥಳಗಳು » ಗಿರ್ ರಾಷ್ಟ್ರೀಯ ಉದ್ಯಾನ » ಆಕರ್ಷಣೆಗಳು » ಮಿತಿಯಾಲ ವನ್ಯಜೀವಿ ಅಭಯಾರಣ್ಯ

ಮಿತಿಯಾಲ ವನ್ಯಜೀವಿ ಅಭಯಾರಣ್ಯ, ಗಿರ್ ರಾಷ್ಟ್ರೀಯ ಉದ್ಯಾನ

1

ಗಿರ್ ರಾಷ್ಟ್ರೀಯ ಉದ್ಯಾನವನಕ್ಕೆ ಹತ್ತಿಕೊಂಡೇ ಇರುವ  ಸುಮಾರು 18.22 ಸ್ಕ್ವೆರ್ ಕಿ.ಮೀ  ಭೂಪ್ರದೇಶವನ್ನು 2004 ರಲ್ಲಿ ಮಿತಿಯಾಲ ವನ್ಯಜೀವಿ ಅಭಯಾರಣ್ಯ ಎಂದು ಘೋಷಿಸಲಾಯಿತು. ಈ ಪ್ರದೇಶದಲ್ಲಿ ಸಿಂಹಗಳು, ಚಿರತೆಗಳು ಸೇರಿದಂತೆ ಚುಕ್ಕೆ ಜಿಂಕೆಗಳು ಮತ್ತು ನಿಲ್ಗೈಗಳಂತಹ ಅಪರೂಪದ ಪ್ರಾಣಿಸಂತತಿಗಳು ನೆಲೆಕಂಡಿವೆ. ಪರಿಸರ ಹಾಗು ವನ್ಯಜೀವಿಗಳ ಬಗ್ಗೆ ಕಲಿಯಬಯಸುವವರಿಗೆ ಇದು ಹೇಳಿಮಾಡಿಸಿದ ತಾಣ. ಸಿಂಹಗಳು,ಚಿರತೆಗಳು ನಿಮ್ಮ ಕಣ್ಣಳತೆಯಲ್ಲೇ ಓಡಾಡುತ್ತಿರುತ್ತವೆ. ಪ್ರಾಣಿಪ್ರೀಯರಷ್ಟೇ ಅಲ್ಲ, ಸಾಹಸಿಗಳೂ ಈ ಕಾಡಿನೊಳಗೆ ಒಂದು ರೈಡ್ ಹೋಗಿ ಸಿಂಹ-ಚಿರತೆಗಳನ್ನು ಮಾತಾಡಿಸಿಕೊಂಡು ಬರಬಹುದು.

One Way
Return
From (Departure City)
To (Destination City)
Depart On
20 Apr,Sat
Return On
21 Apr,Sun
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
20 Apr,Sat
Check Out
21 Apr,Sun
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
20 Apr,Sat
Return On
21 Apr,Sun