Search
  • Follow NativePlanet
Share
ಮುಖಪುಟ » ಸ್ಥಳಗಳು » ಗಿರ್ ರಾಷ್ಟ್ರೀಯ ಉದ್ಯಾನ » ಹವಾಮಾನ

ಗಿರ್ ರಾಷ್ಟ್ರೀಯ ಉದ್ಯಾನ ಹವಾಮಾನ

ಬೇಸಿಗೆಗಾಲ

ಮಾರ್ಚ್ ನಿಂದ ಮೇ ತಿಂಗಳ ವರೆಗಿರುವ ಬೇಸಿಗೆಯಲ್ಲಿ ತಾಪಮಾನ  ಕನಿಷ್ಠ 33 ~ ಸಿ ಮತ್ತು ಗರಿಷ್ಠ 43 ~ ಸಿ ಇರುತ್ತದೆ. ಆದರಿಂದ ಗಿರ್ ನಲ್ಲಿ ಬೇಸಿಗೆ ಅಸಹನೀಯವಾಗಿದ್ದು, ಎಪ್ರೀಲ್ ಮತ್ತು ಮೇ ತಿಂಗಳುಗಳಲ್ಲಿ  ಇನ್ನೂ ಹೆಚ್ಚು ಬಿಸಿಲಬೇಗೆ ಇರುತ್ತದೆ. 

ಮಳೆಗಾಲ

ಜೂನ್ ನಲ್ಲಿ ಆರಂಭವಾಗಿ ಸೆಪ್ಟೆಂಬರ್ ಗೆ ಅಂತ್ಯವಾಗುವ ಮಳೆಗಾಲವು, ಈ ಪ್ರದೇಶದಲ್ಲಿ ಧಾರಾಕಾರವಾಗಿ ಮಳೆ ಸುರಿಸುತ್ತದೆ.  ಕೆಟ್ಟ ಹವಾಮಾನದಿಂದಾಗಿ, ಗಿರ್ ರಾಷ್ಟ್ರೀಯ ಉದ್ಯಾನವನವನ್ನು ಜೂನ್ ಎರಡನೇ ವಾರದಿಂದ ಅಕ್ಟೋಬರ್ ವರೆಗೆ ಮುಚ್ಚಲಾಗುತ್ತದೆ.

ಚಳಿಗಾಲ

ಗಿರ್ ನಲ್ಲಿ ಚಳಿಗಾಲವು ನವೆಂಬರ್ನಿಂದ ಫೆಬ್ರವರಿ ವರೆಗೆ. ಈ ಕಾಲದಲ್ಲಿ ತಾಪಮಾನ 15  ಡಿ.ಸೆ ಮತ್ತು 7 ಡಿ.ಸೆ ಗಳ ವ್ಯಾಪ್ತಿಯಲ್ಲಿರುತ್ತದೆ.  ಇದನ್ನು ಗಿರ್ ರಾಷ್ಟ್ರೀಯ ಉದ್ಯಾನವನದ ಭೇಟಿಗೆ ಉತ್ತಮ ಸಮಯ ಎಂದು ಪರಿಗಣಿಸಲಾಗುತ್ತದೆ.