Search
  • Follow NativePlanet
Share
ಮುಖಪುಟ » ಸ್ಥಳಗಳು » ಗಿರ್ ರಾಷ್ಟ್ರೀಯ ಉದ್ಯಾನ » ಆಕರ್ಷಣೆಗಳು » ಗಿರ್ ನಲ್ಲಿರುವ ಇತರ ಪ್ರಾಣಿ ಸಂಕುಲಗಳು

ಗಿರ್ ನಲ್ಲಿರುವ ಇತರ ಪ್ರಾಣಿ ಸಂಕುಲಗಳು, ಗಿರ್ ರಾಷ್ಟ್ರೀಯ ಉದ್ಯಾನ

1

ಈ ಗಿರ್ ರಾಷ್ಟ್ರೀಯ ಉದ್ಯಾನವನದ ಕಾರಣದಿಂದಾಗಿ ಗುಜರಾತ, ಜಗತ್ತಿನಾದ್ಯಂತ ಏಷಿಯಾ ಸಿಂಹಗಳ ತವರೂರೆಂದೇ ಚಿರಪರಿಚಿತವಾಗಿದೆ. ಆದರೆ ಈ ಅರಣ್ಯವು ಸಿಂಹಗಳಿಗಲ್ಲದೇ ಇತರ ಪ್ರಾಣಿಗಳಿಗೂ ರಕ್ಷಣೆ ಪ್ದಗಿಸುತ್ತಿದೆ. ಅವೆಂದರೆ, ಕಾಡು ಬೆಕ್ಕುಗಳು, ಸ್ಲಾಥ್ ಕರಡಿಗಳು, ಮೈ ಮೇಲೆ ಪಟ್ಟಿಗಳುಳ್ಳ ಕತ್ತೆಕಿರುಬಗಳು, ರಾಟಲ್ಸ್, ನಾಗರಹಾವು, ಸ್ವರ್ಣ ವರ್ಣದ ನರಿಗಳು, ಭಾರತೀಯ ಪಾಂ ಸಿವೆತ ಮುಂತಾದವು.

ಮರಳುಗಾಡಿನ ಬೆಕ್ಕು, ತುಕ್ಕಿನಂತಹ ಚಿಕ್ಕೆಗಳುಳ್ಳ ಬೆಕ್ಕುಗಳೂ ಈ ಅರಣ್ಯದಲ್ಲಿವೆ. ಆದರೆ ಅವು ಸಾಮಾನ್ಯವಾಗಿ ಕಣ್ಣಿಗೆ ಬೀಳುವುದಿಲ್ಲ. ರಸೆಲ್ಸ್ ವಿಪೆರ್ಸ್, ಸಾ-ಸ್ಕೇಲ್ಡ್ ವಿಪೆರ್ಸ್  ಮತ್ತು ಸಾಮಾನ್ಯ ಕ್ರೈಟ್ಸ್ ಗಳಂತಹ ಸರ್ಪಗಳೂ ಈ ಪ್ರದೇಶದಲಿ ಕಂಡುಬರುತ್ತವೆ. ಮೊನಿಟರ್ ಹಲ್ಲಿಗಳು, ಮಾರ್ಶ್ ಮೊಸಳೆಗಳು, ಭಾರತದ ವಿಶಿಷ್ಟ ನಕ್ಷತ್ರ ಆಮೆಗಳು, ಭಾರತದ ಹೆಬ್ಬಾವುಗಳು, ನುಣುಪು ಕವಚದ ಆಮೆಗಳಂತಹ ಅನೇಕ ಸರಿಸೃಪಗಳೂ  ರಾಷ್ಟ್ರೀಯ ಉದ್ಯಾನವನದಲ್ಲಿ ವಾಸವಾಗಿವೆ.

One Way
Return
From (Departure City)
To (Destination City)
Depart On
08 Sep,Tue
Return On
09 Sep,Wed
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
08 Sep,Tue
Check Out
09 Sep,Wed
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
08 Sep,Tue
Return On
09 Sep,Wed