Search
  • Follow NativePlanet
Share
ಮುಖಪುಟ » ಸ್ಥಳಗಳು » ಈರೋಡ್ » ಆಕರ್ಷಣೆಗಳು » ಆರುದ್ರಾ ಕಾಬಾಲೀಸ್ವರರ್ ದೇವಾಲಯ

ಆರುದ್ರಾ ಕಾಬಾಲೀಸ್ವರರ್ ದೇವಾಲಯ, ಈರೋಡ್

1

ಆರುದ್ರಾ ಕಾಬಾಲೀಸ್ವರರ್ ದೇವಾಲಯ ಐನೂರು ವರ್ಷ ಹಳೆಯದಾದ ದೇವಾಲಯ. ಈ ದೇವಾಲಯವು ಹಲವು ವೈಶಿಷ್ಟ್ಯಗಳನ್ನು ಒಳಗೊಂಡಿದೆ. ಈ ಒಂದು ದೇಗುಲದಲ್ಲಿ ನೂರ ಎಂಟು ಶಿವಲಿಂಗಗಳನ್ನು ಕೆತ್ತಲಾಗಿದೆ. ತನಿಳುನಾಡು ರಾಜ್ಯದ ಸಂಪದ್ಭರಿತ ಈರೋಡ್ ನಲ್ಲಿ ಈ ದೇವಾಲಯವಿದೆ. ಇದನ್ನು ತಮಿಳುನಾಡಿನ ಮೊದಲ ದೇವಾಲಯ ಎಂದು ಹೇಳಲಾಗುತ್ತದೆ. ಇಲ್ಲಿನ ಜನಗಳ ನಂಬಿಕೆಯ ಪ್ರಕಾರ, ದೇವರ ಮುಖದ ಮೇಲೆ ಸೂರ್ಯನ ಬೆಳಕು ಬೀಳುತ್ತಿದ್ದಂತೆ ಇಲ್ಲಿ ಉತ್ಸವವನ್ನು ಆಯೋಜಿಸಲಾಗುತ್ತದೆ. ಹಾಗೂ ಶಿವರಾತ್ರಿಯನ್ನೂ ಈ ದೇವಾಲಯದಲ್ಲಿ ಬಹಳ ವಿಜೃಂಭಣೆಯಿಂದ ಆಚರಿಸಲಾಗುತ್ತದೆ.

ಇಲ್ಲಿ ಬಯಸಿದ ಆಸೆಗಳೆಲ್ಲ ಈಡೇರುವುದಾಗಿ ನಂಬಿಕೆ ಇದೆ. ಸೂರ್ಯನ ಕಿರಣಗಳು ಯಾವಾಗಲೂ ಎದುರಿನ ಮಂಟಪದ ಮೇಲೆ ಬೀಳುತ್ತಿರುತ್ತವೆ. ಇದನ್ನು ಒಂದು ಪವಿತ್ರ ದೇವಾಲಯ ಎಂದು ನಂಬಿರುವ ಇಲ್ಲಿನ ಜನತೆ ಕಾಬಾಲೀಶ್ವರ ದೇವರ ಕಾರಣದಿಂದಲೇ ನಾವೆಲ್ಲ ಉತ್ತಮ ಜೀವನ ನಡೆಸುತ್ತಿರುವುದು ಎಂದು ಹೇಳುತ್ತಾರೆ.

One Way
Return
From (Departure City)
To (Destination City)
Depart On
10 Mar,Tue
Return On
11 Mar,Wed
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
10 Mar,Tue
Check Out
11 Mar,Wed
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
10 Mar,Tue
Return On
11 Mar,Wed