Search
  • Follow NativePlanet
Share
ಮುಖಪುಟ » ಸ್ಥಳಗಳು » ಪೂರ್ವ ಚಂಪಾರಣ್ » ಆಕರ್ಷಣೆಗಳು » ಅಶೋಕ ಸ್ಥಂಭ

ಅಶೋಕ ಸ್ಥಂಭ, ಪೂರ್ವ ಚಂಪಾರಣ್

2

ಕ್ರಿ.ಪೂ 249 ರಲ್ಲಿ ಲೌರಿಯಾ ಗ್ರಾಮದಲ್ಲಿ ಅಶೋಕ ಚಕ್ರವರ್ತಿ ಕಲ್ಲಿನಿಂದ ಕೆತ್ತಿಸಿದ ಕಟ್ಟಡ ಇದಾಗಿದೆ. ಇದು ಏಕಶಿಲಾ ವಿಗ್ರಹವಾಗಿದ್ದು ಮರಳು ಬಂಡೆಯಿಂದ ಮಾಡಲಾಗಿದೆ. ಇದು 36 ½ ಅಡಿ ಎತ್ತರವಾಗಿದೆ ಬುಡದಲ್ಲಿ 41.8 ಇಂಚು ಅಗಲವಾಗಿದ್ದು ಮೇಲೇರುತ್ತಾ ಈ ಅಗಲ ಕಡಿಮೆಯಾಗುತ್ತಾ 37.6 ಇಂಚು ಆಗುತ್ತದೆ. ಈ ಒಟ್ಟು ನಿರ್ಮಾಣದ ತೂಕ ಸುಮಾರು 40 ಟನ್ ಗಳು ಎಂದು ಅಂದಾಜಿಸಲಾಗಿದೆ.

One Way
Return
From (Departure City)
To (Destination City)
Depart On
20 Apr,Sat
Return On
21 Apr,Sun
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
20 Apr,Sat
Check Out
21 Apr,Sun
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
20 Apr,Sat
Return On
21 Apr,Sun