Search
  • Follow NativePlanet
Share
ಮುಖಪುಟ » ಸ್ಥಳಗಳು » ಪೂರ್ವ ಚಂಪಾರಣ್ » ಹವಾಮಾನ

ಪೂರ್ವ ಚಂಪಾರಣ್ ಹವಾಮಾನ

ಎಲ್ಲಾ ವಿಧದ ವಾಯುಗುಣಗಳೂ ತಮ್ಮದೇ ಆದ ವೈಶಿಷ್ಟ್ಯವನ್ನು ಹೊಂದಿದ್ದರೂ ಅಕ್ಟೋಬರ್ ನಿಂದ ಮಾರ್ಚ ತನಕ ಇರುವ ಚಳಿಗಾಲ ಇಲ್ಲಿನ ಭೇಟಿಗೆ ಅತ್ಯುತ್ತಮವಾದ ಅವಧಿಯಾಗಿದೆ. ಈ ಅವಧಿಯಲ್ಲಿ ವಾಯುಗುಣ ಆಹ್ಲಾದಕರವಾಗಿದ್ದು ಪ್ರವಾಸಿಗರಿಗೆ ಹೇಳಿ ಮಾಡಿಸಿದಂತಿರುತ್ತದೆ.

ಬೇಸಿಗೆಗಾಲ

ಪೂರ್ವ ಚಂಪಾರಣ್ ಉಷ್ಣವಲಯದ ಮಾದರಿಯ ವಾಯುಗುಣವನ್ನು ಹೊಂದಿದೆ. ಈ ಅವಧಿಯಲ್ಲಿ ಇಲ್ಲಿನ ತಾಪಮಾನ 30 ಡಿಗ್ರಿ ಸೆಲ್ಸಿಯಸ್ ನಿಂದ 40 ಡಿಗ್ರಿ ಸೆಲ್ಸಿಯಸ್ ತನಕ ತಲುಪುತ್ತದೆ.

ಮಳೆಗಾಲ

ಮಳೆಗಾಲದ ಅವಧಿಯಲ್ಲಿ ಇಲ್ಲಿ ಆಗುವ ಧಾರಾಕಾರ ಮಳೆ ಹಚ್ಚ ಹಸುರನ್ನು ಎಲ್ಲೆಡೆ ಪಸರಿಸುತ್ತದೆ ಹಾಗೂ ಇದು ನೋಡುಗರ ಕಣ್ಮನ ಸೆಳೆಯುತ್ತದೆ.

ಚಳಿಗಾಲ

ಸುಮಾರು 10 ರಿಂದ 22 ಡಿಗ್ರಿ ಸೆಲ್ಸಿಯಸ್ ತನಕ ಉಷ್ಣತೆ ಇರುವ ಚಳಿಗಾಲ ಇಲ್ಲಿ ಬಹಳ ಆಹ್ಲಾದಕರ ವಾಯುಗುಣವನ್ನು ನೀಡುತ್ತದೆ.