Search
  • Follow NativePlanet
Share
ಮುಖಪುಟ » ಸ್ಥಳಗಳು » ಡುಂಗಾರಪುರ್ » ಆಕರ್ಷಣೆಗಳು » ಗೈಬ್‌ ಸಾಗರ ಕೆರೆ

ಗೈಬ್‌ ಸಾಗರ ಕೆರೆ, ಡುಂಗಾರಪುರ್

0

ಗೈಬ್‌ ಸಾಗರ ಕೆರೆಯು ಮಹಾರಾಜ ಗೋಪಿನಾಥ (ಗೈಪ ರಾವಲ್‌ ಎಂದೂ ಹೆಸರು)ರಿಂದ 1428 ರಲ್ಲಿ ನಿರ್ಮಾಣಗೊಂಡ ಕೃತಕ ಕೆರೆ. ಈ ಕೆರೆಯು ಹಲವು ಐತಿಹ್ಯಗಳು ಮತ್ತು ಕಥೆಗಳನ್ನು ಹೊಂದಿದೆ. ಈ ಕೆರೆಯು ಅನೇಕ ಐತಿಹಾಸಿಕ ದಾಖಲೆಗಳಲ್ಲಿ ಮತ್ತು ಸಾಹಿತ್ಯಿಕ ಕೃತಿಗಳಲ್ಲಿ ನಮೂದಿಸಲ್ಪಟ್ಟಿದೆ. ಗೈಬ್ ಸಾಗರ ಕೆರೆಯು ಸ್ಥಳೀಯರಿಗೆ ಪವಿತ್ರವಾದದ್ದು ಮತ್ತು ಇಲ್ಲಿ ಅನೇಕ ಸಂಪ್ರದಾಯಗಳನ್ನೂ ನಡೆಸುತ್ತಾರೆ. ಅನೇಕ ಆಡಳಿತಗಾರರ ಕಾಲದಲ್ಲಿ ಹಲವು ಪುನರುತ್ಥಾನ ಕಾರ್ಯಗಳನ್ನು ಈ ಕೆರೆ ಕಂಡಿದೆ. ಕೆರೆಯ ದಡದಲ್ಲಿ ಹಲವು ಅರಮನೆಗಳು ಮತ್ತು ದೇವಾಲಯಗಳಿವೆ.ಈ ದೇವಸ್ಥಾನವು ದೇವ ಶ್ರೀನಾಥಜಿಯವರಿಗೆ ಅರ್ಪಿಸಲ್ಪಟ್ಟಿದೆ. ಮುಖ್ಯ ದೇವಸ್ಥಾನಕ್ಕೆ ಹೊಂದಿಕೊಂಡಂತೆ ಅನೇಕ ಸಣ್ಣ ಸಣ್ಣ ದೇವಸ್ಥಾನಗಳಿವೆ. ಈ ದೇವಸ್ಥಾನವು ಶಿವನಿಗೆ ಅರ್ಪಿತವಾಗಿದೆ. ವಿಜಯ ರಾಜರಾಜೇಶ್ವರ ದೇವಸ್ಥಾನವು ಡುಂಗರಪುರದ ಸುಂದರ ವಾಶ್ತುಶಿಲ್ಪಕ್ಕೆ ಹೆಸರಾಗಿದೆ.

 

One Way
Return
From (Departure City)
To (Destination City)
Depart On
29 Mar,Fri
Return On
30 Mar,Sat
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
29 Mar,Fri
Check Out
30 Mar,Sat
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
29 Mar,Fri
Return On
30 Mar,Sat