Search
  • Follow NativePlanet
Share
ಮುಖಪುಟ » ಸ್ಥಳಗಳು » ಡುಂಗಾರಪುರ್ » ಆಕರ್ಷಣೆಗಳು » ಭುವನೇಶ್ವರ

ಭುವನೇಶ್ವರ, ಡುಂಗಾರಪುರ್

0

ಭುವನೇಶ್ವರದಲ್ಲಿನ ಶಿವ ದೇವಸ್ಥಾನವು ಡುಂಗರಪುರದಿಂದ ಸುಮಾರು 9 ಕಿ.ಮೀ ದೂರದಲ್ಲಿರುವ ಗುಡ್ಡದ ಮೇಲಿದೆ. ಇಲ್ಲಿ ಪ್ರವಾಸಿಗರು, ನೈಸರ್ಗಿಕವಾಗಿ ಉದ್ಭವಗೊಂಡ ಶಿವಲಿಂಗವನ್ನು ನೋಡಬಹುದು ಮತ್ತು ಪುರಾತನವಾದ ಮಠವನ್ನೂ ಕೂಡಾ ನೋಡಬಹುದು. ರಂಗಪಂಚಮಿಯ ದಿನದಂದು ಇಲ್ಲಿ ವಾರ್ಷಿಕ ಹಬ್ಬವನ್ನು ಆಚರಿಸಲಾಗುತ್ತದೆ. ಗೇರ‍್ ನೃತ್ಯವು ಈ ಹಬ್ಬದ ಆಕರ್ಷಣೆ. ಈ ನೃತ್ಯದಲ್ಲಿ ಗಂಡಸರು ಸಣ್ಣದಾದ ಅಂಗಿಯನ್ನ ತೊಟ್ಟು ವೃತ್ತಾಕಾರವಾಗಿ ಕುಣಿಯುತ್ತಾರೆ. ಈ ಜಾನಪದ ನೃತ್ಯವು ರಾಜಸ್ತಾನದ ಭಿಲ್ಲ ಸಮುದಾಯದ್ದು ಮತ್ತು ಇದನ್ನು ವಿಶೇಷವಾಗಿ ಹೋಳಿ ಹಬ್ಬಕ್ಕೆಂದೇ ನಿರ್ದೇಶಿಸಲಾಗಿದೆ.

 

One Way
Return
From (Departure City)
To (Destination City)
Depart On
19 Apr,Fri
Return On
20 Apr,Sat
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
19 Apr,Fri
Check Out
20 Apr,Sat
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
19 Apr,Fri
Return On
20 Apr,Sat