Search
  • Follow NativePlanet
Share
ಮುಖಪುಟ » ಸ್ಥಳಗಳು » ಧರ್ಮಪುರಿ » ಆಕರ್ಷಣೆಗಳು » ಅಧಿಯಮನ್ ಕೊಟ್ಟೈ

ಅಧಿಯಮನ್ ಕೊಟ್ಟೈ, ಧರ್ಮಪುರಿ

1

ಅಧಿಯಮನ್ ಕೊಟ್ಟೈ ತಮಿಳುನಾಡಿನ ಧರ್ಮಪುರಿ ಜಿಲ್ಲೆಯಲ್ಲಿರುವ ಒಂದು ಪುರಾತನ ಕೋಟೆ. ರಾಜ್ಯವನ್ನಾಳಿದ ಕೊನೆಯ 7 ಮಂದಿ ಪರೋಪಕಾರಿ ಚಕ್ರವರ್ತಿಯರಲ್ಲಿ ಒಬ್ಬರಾದ ಅಧಿಯಮನ್ ಅವರು ಈ ಕೋಟೆಯನ್ನು ಕಟ್ಟಿದ್ದರು. ಈ ಕೋಟೆಯು ವೃತ್ತಾಕಾರದಲ್ಲಿರುವ ಮಣ್ಣಿನ ಗೋಡೆಯಂತೆ ಕಂಡುಬರುತ್ತದೆ. ಅದಲ್ಲದೆ ನಕಾಶೆಯಲ್ಲೂ ಇದು ವೃತ್ತಾಕಾರವಾಗಿಯೇ ಕಂಡುಬರುತ್ತದೆ.

ಇದು ಇಡೀ ರಾಜ್ಯದಲ್ಲೇ ಅತ್ಯಂತ ಪ್ರಸಿದ್ಧ ಯಾತ್ರಾಸ್ಥಳಗಳಲ್ಲಿ ಒಂದು. ಈ ಕೋಟೆಯು ಒಂದು ನದಿಯ ಮೂಲಕ ಹಾದುಹೋಗುತ್ತದೆ. ಈ ನದಿಯು ಬಹಳ ಪವಿತ್ರವಾದದ್ದು ಎಂದು ಜನರ ನಂಬಿಕೆ. ಈ ಕೋಟೆಯು ರಾಜಾ ಅಧಿಯಮನ್ ಅವರ ವಾಸಸ್ಥಳವಾಗಿತ್ತು ಹಾಗೂ ಅವರ ರಾಜಧಾನಿ ಈಗಿನ ಧರ್ಮಪುರಿ ಪಟ್ಟಣದಲ್ಲಿತ್ತು. ಇಲ್ಲಿಗೆ ಭೇಟಿ ನೀಡುವವರಿಗೆ ರಾಜ್ಯದ ಹಲವು ಭಾಗಗಳಿಂದ ಬಸ್ ಹಾಗೂ ಟ್ಯಾಕ್ಸಿ ಸೌಲಭ್ಯಗಳಿವೆ.

One Way
Return
From (Departure City)
To (Destination City)
Depart On
10 Mar,Tue
Return On
11 Mar,Wed
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
10 Mar,Tue
Check Out
11 Mar,Wed
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
10 Mar,Tue
Return On
11 Mar,Wed