Search
  • Follow NativePlanet
Share
ಮುಖಪುಟ » ಸ್ಥಳಗಳು » ಧಲೈ » ಆಕರ್ಷಣೆಗಳು » ಲೊಂಗಥರೈ ಮಂದಿರ

ಲೊಂಗಥರೈ ಮಂದಿರ, ಧಲೈ

1

ಧಲೈ ಜಿಲ್ಲೆಯ ಪ್ರಸಿದ್ಧ ದೇವಾಲಯಗಳಲ್ಲಿ ಒಂದು. ಲೊಂಗಥರೈ ಎನ್ನುವುದು ಕೊಕ್ಬೊರೊಕ್ನಲ್ಲಿ ಶಿವನ ಹೆಸರು. ಅಗರತಲದಿಂದ ಇದು 102 ಕಿಮೀ ದೂರದಲ್ಲಿದೆ. ಶಿವನು ತನ್ನ ವಾಸಸ್ಥಾನವಾದ ಕೈಲಾಶ ಪರ್ವತದಿಂದ ಪ್ರಯಾಣ ಮಾಡುತ್ತಿದ್ದಾಗ ಇಲ್ಲಿ ವಿರಮಿಸಿದ್ದನಂತೆ. ಇಲ್ಲಿ ಅವನು ಕಾಲೂರಿದ್ದರಿಂದಲೇ ಈ ಪ್ರದೇಶ ಜನಪ್ರಿಯವಾಗಿದೆ ಎಂದು ನಂಬಲಾಗುತ್ತದೆ. ಆದ್ದರಿಂದಲೇ ಇಲ್ಲೊಂದು ದೇವಾಲಯವನ್ನು ಕಟ್ಟಲಾಯಿತು.

ಇಂದು ಈ ದೇವಾಲಯ ಮತ್ತು ಇದರ ಪಕ್ಕದಲ್ಲಿರುವ ಬೆಟ್ಟವನ್ನು ಪವಿತ್ರ ಸ್ಥಾನಗಳೆಂದು ಭಾವಿಸಿ ಜನ ಎಲ್ಲೆಡೆಗಳಿಂದ ಇಲ್ಲಿಗೆ ಬರುತ್ತಾರೆ. ‘ಲೊಂಗಥರ’ ಎಂದರೆ ‘ಆಳವಾದ ಕಣಿವೆ’ ಎನ್ನುವ ಅರ್ಥ ಕೂಡ ಇದೆ. ಖುಂಪಿ ಎನ್ನುವ ಹೂವು ದೇವಾಲಯದ ದಾರಿಯುದ್ದಕ್ಕೂ ಅರಳಿರುವುದನ್ನು ಕಾಣಬಹುದು. ಇದೊಂದು ಭೇಟಿ ನೀಡಲೇಬೇಕಾದ ಸ್ಥಳ.

ವಾಣಿಜ್ಯೀಕರಣದ ಬಿಸಿ ಇನ್ನೂ ತಟ್ಟದ ಇಲ್ಲಿನ ಪ್ರಕೃತಿ ಸೌಂದರ್ಯ ಮನಸೆಳೆಯುವಂಥದ್ದು.  ಇಲಿಗಳ ರೇಸ್ (rat race) ನೋಡಬೇಕಾದ ಮತ್ತೊಂದು ವಿಶೇಷ.

One Way
Return
From (Departure City)
To (Destination City)
Depart On
07 Sep,Mon
Return On
08 Sep,Tue
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
07 Sep,Mon
Check Out
08 Sep,Tue
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
07 Sep,Mon
Return On
08 Sep,Tue