Search
  • Follow NativePlanet
Share
ಮುಖಪುಟ » ಸ್ಥಳಗಳು » ದೇವಿಕುಲಂ » ಆಕರ್ಷಣೆಗಳು » ಪಲ್ಲಿವಾಸಲ್​ ಜಲಪಾತ

ಪಲ್ಲಿವಾಸಲ್​ ಜಲಪಾತ, ದೇವಿಕುಲಂ

1

ಪಲ್ಲಿವಾಸಲ್ ಜಲಪಾತವು ದೇವಿಕುಲಂ ನಲ್ಲಿರುವ ಸಣ್ಣ ಜಲಪಾತ. ಸೀತಾ ದೇವಿ ಕೆರೆಯ ಸಮೀಪದಲ್ಲಿ ಈ ಜಲಪಾತವಿದೆ. ನಗರದ ಗಿಜಿಬಿಜಿಯಿಂದ ತಪ್ಪಿಸಿಕೊಂಡು ಪ್ರಶಾಂತ ವಾತಾವರಣದಲ್ಲಿ ಒಂದು ದಿನವಿಡೀ ಕಳೆಯಬೇಕೆಂಬ ಮನಸಿದ್ದವರಿಗೆ ಈ ಪ್ರದೇಶ ಸೂಕ್ತವಾದದ್ದು. ಪ್ರವಾಸಿಗರು ಇಲ್ಲಿ ತಮ್ಮ ಸಮಯವನ್ನು ಕಳೆಯಲು ಮತ್ತು ಪ್ರಶಾಂತ ಪ್ರದೇಶದ ಅನುಭವವನ್ನು ಸವಿಯಲು ಇಲ್ಲಿ ಬರಬಹುದು. ಪಲ್ಲಿವಾಸಲ್ ಹಳ್ಳಿಯು ಇಡುಕ್ಕಿ ಜಿಲ್ಲೆಯಲ್ಲಿದೆ. ಕೇರಳದಲ್ಲೇ ಮೊಟ್ಟ ಮೊದಲ ಹೈಡ್ರೋ ಎಲೆಕ್ಟ್ರಿಕ್ ಪ್ರಾಜೆಕ್ಟ್ ಸ್ಥಾಪನೆಯನ್ನು ಇಲ್ಲಿ ಮಾಡಲಾಯಿತು. ಮುನ್ನಾರ್ ಪಟ್ಟಣದಿಂದ ಇಲ್ಲಿಗೆ ಸುಲಭವಾಗಿ ಬರಬಹುದು. ಇಲ್ಲಿಂದ ಸುಮಾರು 8 ಕಿ.ಮೀ ದೂರದಲ್ಲಿದೆ. ಸೀತಾ ದೇವಿ ಕೆರೆ ಮತ್ತು ಪಲ್ಲಿವಾಸಲ್ ಜಲಪಾತವೆರಡಕ್ಕೂ ಒಮ್ಮೆಲೇ ಯೋಜಿಸಿ ಪ್ರಯಾಣ ಮಾಡಬಹುದು.

One Way
Return
From (Departure City)
To (Destination City)
Depart On
10 Mar,Tue
Return On
11 Mar,Wed
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
10 Mar,Tue
Check Out
11 Mar,Wed
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
10 Mar,Tue
Return On
11 Mar,Wed