Search
  • Follow NativePlanet
Share
ಮುಖಪುಟ » ಸ್ಥಳಗಳು » ದೇಶ್ನೋಕ್ » ಆಕರ್ಷಣೆಗಳು » ಗಂಗೌರ್ ಉತ್ಸವ

ಗಂಗೌರ್ ಉತ್ಸವ, ದೇಶ್ನೋಕ್

1

ಕೇವಲ ದೇಶ್ನೋಕ್ ಮಾತ್ರವಲ್ಲದೆ ಇಡಿ ರಾಜಸ್ಥಾನದಲ್ಲಿ ಆಚರಿಸಲಾಗುವ ಈ ಗಂಗೌರ್ ಉತ್ಸವವು ವರ್ಣರಂಜಿತವಾಗಿರುತ್ತದೆ. ಈ ಜನಪ್ರಿಯ ಉತ್ಸವವನ್ನು ಹಿಂದು ದೇವತೆ ಗೌರಿ ಮಾತಾಳ ಗೌರವಾರ್ಥವಾಗಿ ಆಚರಿಸಲಾಗುತ್ತದೆ. ಈ ಉತ್ಸವವನ್ನು ಬಹುತೇಕವಾಗಿ ಮಹಿಳೆಯರೇ ತಮ್ಮ ಗಂಡಂದಿರ ಕ್ಷೇಮವನ್ನು ಕೋರಿ ಆಚರಿಸುತ್ತಾರೆ. ಮಾರ್ಚ್ ತಿಂಗಳಿನಲ್ಲಿ 18 ದಿನಗಳ ಕಾಲ ಈ ಉತ್ಸವವು ನಡೆಯುತ್ತದೆ. ಉತ್ಸವದ ಒಂದು ಭಾಗವಾಗಿ ಮಹಿಳೆಯರು ತಮ್ಮ ಕೈಕಾಲುಗಳನ್ನು ಮೆಹಂದಿ ಅಥವಾ ಮದರಂಗಿಯಿಂದ ಅಲಂಕರಿಸಿಕೊಳ್ಳುತ್ತಾರೆ.

One Way
Return
From (Departure City)
To (Destination City)
Depart On
18 Apr,Thu
Return On
19 Apr,Fri
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
18 Apr,Thu
Check Out
19 Apr,Fri
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
18 Apr,Thu
Return On
19 Apr,Fri