Search
  • Follow NativePlanet
Share
ಮುಖಪುಟ » ಸ್ಥಳಗಳು » ದೇಶ್ನೋಕ್ » ತಲುಪುವ ಬಗೆ

ತಲುಪುವ ಬಗೆ

ಬಸ್ಸಿನಿಂದಲು ತಲುಪಬಹುದಾಗಿದ್ದು, ಜೋಧಪುರ್, ಅಹ್ಮದಾಬಾದ್, ದೆಹಲಿ, ಅಜ್ಮೇರ್, ಜೈಪುರ್, ಜೈಸಲ್ಮೇರ್, ಝುನ್ ಜುನು, ಉದೈಪುರ್, ಬಾಡಮೇರ್ ಮತ್ತು ಕೋಟಾದಿಂದ ಬಿಕಾನೇರ್ ಗೆ ಬಸ್ಸುಗಳು ಲಭ್ಯವಿದೆ. ಬಿಕಾನೇರ್ ನಿಂದ ಟ್ಯಾಕ್ಸಿ ಅಥವಾ ಕ್ಯಾಬ್ ಗಳಿಂದ ದೇಶ್ನೋಕ್ ತಲುಪಬಹುದು.