Search
  • Follow NativePlanet
Share
ಮುಖಪುಟ » ಸ್ಥಳಗಳು » ದೇಶ್ನೋಕ್ » ತಲುಪುವ ಬಗೆ »

ತಲುಪುವ ಬಗೆ ದೇಶ್ನೋಕ್ ರೈಲಿನ ಮೂಲಕ

ದೇಶ್ನೋಕ್ ಒಂದು ಚಿಕ್ಕ ರೈಲು ನಿಲ್ದಾಣವಾಗಿದ್ದು ಹಲವು ಭಾಗಗಳಿಗೆ ಸಂಪರ್ಕವನ್ನು ಹೊಂದಿದೆ. ಜೋಧಪುರ್ ನಿಲ್ದಾಣದಿಂದ ಕ್ಯಾಬ್ ಅಥವಾ ಟ್ಯಾಕ್ಸಿ ಮುಖಾಂತರ ದೇಶ್ನೋಕ್ ಗೆ ತಲುಪುವುದು ಉತ್ತಮ ಆಯ್ಕೆಯಾಗಿರುತ್ತದೆಂದು ಹೇಳಬಹುದು. ಏಕೆಂದರೆ ಜೋಧಪುರ್ ರೈಲು ನಿಲ್ದಾಣವು ಜೈಪುರ್, ಚುರು, ಕಲ್ಕಾ, ದೆಹಲಿ, ಹಾವರಾ ಮತ್ತು ಭಟಿಂಡಾ ಮುಂತಾದ ಪ್ರಮುಖ ನಗರಗಳೊಂದಿಗೆ ನಿರಂತರವಾದ ರೈಲುಗಳನ್ನು ಹೊಂದಿದೆ.

ಇಲ್ಲಿರುವ ರೈಲುನಿಲ್ದಾಣಗಳು ದೇಶ್ನೋಕ್