Search
  • Follow NativePlanet
Share
ಮುಖಪುಟ » ಸ್ಥಳಗಳು » ದೇಶ್ನೋಕ್ » ಹವಾಮಾನ

ದೇಶ್ನೋಕ್ ಹವಾಮಾನ

ನವಂಬರ್ ಮತ್ತು ಫೆಬ್ರುವರಿ ಮಧ್ಯದ ಅವಧಿಯು ಇಲ್ಲಿಗೆ ಭೇಟಿ ನೀಡಲು ಸೂಕ್ತವಾಗಿರುತ್ತದೆ. ಈ ಸಮಯದಲ್ಲಿ ಅಹ್ಲಾದಕರ ವಾತಾವರಣವನ್ನು ಈ ಪ್ರದೇಶ ಹೊಂದಿರುತ್ತದೆ.

ಬೇಸಿಗೆಗಾಲ

(ಮಾರ್ಚ್ ನಿಂದ ಜೂನ್): ದೇಶ್ನೋಕ್ ನಲ್ಲಿ ಮಾರ್ಚ್ ನಿಂದ ಪ್ರಾರಂಭವಾಗುವ ಬೇಸಿಗೆಯು ಜೂನ್ ಗೆ ಕೊನೆಗೊಳ್ಳುತ್ತದೆ. ಗರಿಷ್ಟ ತಾಪಮಾನವು 41.8°C ಯಾಗಿದ್ದು  ಕನಿಷ್ಟ ತಾಪಮಾನವು 28.0°C ಇರುತ್ತದೆ.

ಮಳೆಗಾಲ

 (ಜುಲೈ ನಿಂದ ನವಂಬರ್): ದೇಶ್ನೋಕ್ ನಲ್ಲಿ ಜುಲೈ ನಿಂದ ಪ್ರಾರಂಭವಾಗುವ ಮಳೆಗಾಲವು ನವಂಬರ್ ಗೆ ಕೊನೆಗೊಳ್ಳುತ್ತದೆ. ಮಧ್ಯಮ ಮಳೆಯಿಂದಾಗಿ ಈ ಸಮಯವು ಆರ್ದ್ರತೆಯಿಂದ ಕೂಡಿರುತ್ತದೆ.

ಚಳಿಗಾಲ

(ಡಿಸೆಂಬರ್ ನಿಂದ ಫೆಬ್ರುವರಿ): ಡಿಸೆಂಬರ್, ಜನವರಿ ಮತ್ತು ಫೆಬ್ರುವರಿ ತಿಂಗಳುಗಳು ದೇಶ್ನೋಕ್ ನಲ್ಲಿ ಚಳಿಮಯವಾಗಿರುತ್ತದೆ. ಗರಿಷ್ಟ ತಾಪಮಾನವು 23.2°C ಯಾಗಿದ್ದು  ಕನಿಷ್ಟ ತಾಪಮಾನವು 5.0°C ಇರುತ್ತದೆ.