Search
  • Follow NativePlanet
Share
ಮುಖಪುಟ » ಸ್ಥಳಗಳು » ಡಾಲ್ ಹೌಸಿ » ಆಕರ್ಷಣೆಗಳು » ಸೇಂಟ್‌ ಜಾನ್ಸ್‌ ಚರ್ಚ್

ಸೇಂಟ್‌ ಜಾನ್ಸ್‌ ಚರ್ಚ್, ಡಾಲ್ ಹೌಸಿ

1

ಬ್ರಿಟಿಷ್‌ ವಾಸ್ತುಶಿಲ್ಪ ಮಾದರಿಯಲ್ಲಿ ಸೇಂಟ್‌ ಜಾನ್ಸ್‌ ಚರ್ಚ್ ನಿರ್ಮಾಣವಾಗಿದೆ. ವಿಕ್ಟೋರಿಯನ್‌ ಕಾಲದ ನಿರ್ಮಾಣಕ್ಕೆ ಉತ್ತಮ ಉದಾಹರಣೆ ಇದು. ಇದನ್ನು 1863 ರಲ್ಲಿ ನಿರ್ಮಿಸಲಾಯಿತು. ಸೂಕ್ತ ಐತಿಹಾಸಿಕ ಹಿನ್ನೆಲೆ ಗಮನಿಸಿದಾಗ ಪಟ್ಟಣದ ಅತ್ಯಂತ ಹಳೆಯ ನಿರ್ಮಾಣ ಇದು ಎಂದು ತಿಳಿದುಬರುತ್ತದೆ. ಬ್ರಿಟಿಷರ ಆಳ್ವಿಕೆ ಇದ್ದ ಸಂದರ್ಭದಲ್ಲಿ ಇಲ್ಲಿದ್ದ ಪ್ರೊಟೆಸ್ಟೆಂಟ್‌ ಮಿಷನರಿಗಳು ಈ ಚರ್ಚ್ ಗೆ ಶಂಕುಸ್ಥಾಪನೆ ನೆರವೇರಿಸಿದ್ದರು. ಚರ್ಚ್ ಗೆ ಎಲ್ಲಾ ಸಂದರ್ಭದಲ್ಲೂ ವೀಕ್ಷಕರು ಭೇಟಿ ನೀಡುತ್ತಾರೆ. ಭಾನುವಾರ ಇದು ತುಂಬಿ ತುಳುಕುತ್ತಿರುತ್ತದೆ. ಇಲ್ಲಿಗೆ ಭಕ್ತರು ಮಾತ್ರವಲ್ಲ, ಇತಿಹಾಸ ಪ್ರೇಮಿಗಳು, ಸಂಶೋಧಕರು, ಪ್ರವಾಸಿಗರು ಬರುತ್ತಾರೆ.

ಸೇಂಟ್‌ ಜಾನ್ಸ್‌ ಚರ್ಚ್ ಒಂದು ಪುರಾತನ ಗ್ರಂಥಾಲಯವನ್ನು ಒಳಗೊಂಡಿದೆ. ಇಲ್ಲಿ ಹೇರಳ ಸಂಖ್ಯೆಯ ಪುಸ್ತಕಗಳು, ಅಪರೂಪದ ಛಾಯಾಚಿತ್ರಗಳು, ಡಾಲ್‌ಹೌಸಿಯ ಇತಿಹಾಸ ತಿಳಿಸುವ ಸ್ಥಳಚಿತ್ರಗಳು ಇವೆ. ಚರ್ಚ್ ಸುತ್ತಲೂ ಇರುವ ಸುಂದರ ವಾತಾವರಣ ಗಮನ ಸೆಳೆಯುತ್ತದೆ. ಸೇಂಟ್‌ ಜಾನ್ಸ್‌ ಚರ್ಚ್ ಇರುವುದು ಡಾಲ್‌ಹೌಸಿಯ ಗಾಂಧಿ ಚೌಕ್‌ ಸಮೀಪವೇ. ಮುಖ್ಯ ಬಸ್‌ ನಿಲ್ದಾಣದಿಂದ ಕೇವಲ ಎರಡು ಕಿ.ಮೀ. ದೂರದಲ್ಲಿದೆ.

One Way
Return
From (Departure City)
To (Destination City)
Depart On
15 Sep,Tue
Return On
16 Sep,Wed
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
15 Sep,Tue
Check Out
16 Sep,Wed
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
15 Sep,Tue
Return On
16 Sep,Wed