Search
  • Follow NativePlanet
Share
ಮುಖಪುಟ » ಸ್ಥಳಗಳು » ಡಾಲ್ ಹೌಸಿ » ಆಕರ್ಷಣೆಗಳು » ಕಾಲಾತೋಪ್‌

ಕಾಲಾತೋಪ್‌, ಡಾಲ್ ಹೌಸಿ

2

ಗಾಧಿ ಚೌಕದ ಸಮೀಪ ಇರುವ ಈ ತಾಣ ಜಿ.ಪಿ.ಒ ದ ಮಟ್ಟದಿಂದ 80 ಸಾವಿರ ಮೀಟರ್‌  ಎತ್ತರದಲ್ಲಿದೆ. ಡಾಲ್‌ಹೌಸಿಯ ಖಾಯಂ ಪ್ರವಾಸಿ ತಾಣ ಆಗಿದೆ. ವರ್ಷದ ಬಹುತೇಕ ಸಂದರ್ಭದಲ್ಲಿ ಇಲ್ಲಿ ಹಿಮ ಸುರಿಯುತ್ತಿರುತ್ತದೆ. ವಾಹನ ಇಲ್ಲಿ ತಲುಪುವುದಿಲ್ಲ. ಆದ್ದರಿಂದ ಹಿಮ ಸುರಿಯುವ ಸ್ಥಳಕ್ಕೆ ನಡೆದೇ ಸಾಗಬೇಕು. ತರಬೇತಿ ಪಡೆದ ಟ್ರೆಕ್ಕಿಂಗ್‌ ವ್ಯಕ್ತಿಗಳು ಇಲ್ಲಿಗೆ ಕರೆದೊಯ್ಯುತ್ತಾರೆ. ಮೂರು ದಿನ ನಡೆದು ಸಾಗಿದರೆ ಖಜ್ಜೀಯಾರ್ ಸಿಗುತ್ತದೆ. ಈ ಜನಪ್ರಿಯ ತಾಣ ಪ್ರಕೃತಿ ಪ್ರಿಯರನ್ನು ಅಪಾರವಾಗಿ ಸೆಳೆಯುತ್ತದೆ. ಟ್ರೆಕ್ಕಿಂಗ್‌ ಕೂಡ ಇಲ್ಲಿ ಸಂತೋಷ ತರುತ್ತದೆ.

ಪ್ರವಾಸಿಗರು ಇತ್ತ ಸಾಗುವಾಗ ಲಕ್ಕರಮಂಡಿ ಮಾರ್ಗವಾಗಿ ತೆರಳಬೇಕು. ಹೋಗುವಾಗ ಮೇಲಿನ ನಕ್ರೋಟಾ ಬೆಟ್ಟ ದಾಟಿ ಸಾಗಬೇಕು. ಈ ಮಾರ್ಗವಾಗಿ ತೆರಳುವ ಸಂದರ್ಭದಲ್ಲಿ ಟಿಬೇಟಿಯನ್‌ ಕರಕುಶಲ ಕೇಂದ್ರ, ಡಾಲ್‌ಹೌಸಿ ಆಲುಗಡ್ಡೆ ಫಾರಂ, ನೀರಿನ ವ್ಯವಸ್ಥೆ ಕಾಣಬಹುದು. ಇದೆಲ್ಲದರ ಜತೆ ಪ್ರವಾಸಿಗರು ದಯಾಕುಂಡ ಬೆಟ್ಟದ ತಪ್ಪಲನ್ನು ಕಾಣಬಹುದು. ಇದು ಸೇನಾ ನೆಲೆ ಒಳಗೊಂಡ ಕ್ಯಾಂಪ್‌ ಹೊಂದಿದೆ. ಇದೇ ಪ್ರದೇಶದಲ್ಲಿ ಜನಪ್ರಿಯ ಬುಲವಾನಿ ಮಠ ಕೂಡ ಇದೆ. ಇದು ನಿರ್ಬಂಧಿತ ಪ್ರದೇಶವಾಗಿದೆ. ಈ ಭಾಗದ ಜನಪ್ರಿಯ ತಾಣಗಳಲ್ಲಿ ಇದೂ ಒಂದು. ಪರವಾನಗಿ ಪಡೆದು ಪ್ರವಾಸಿಗರು ಈ ಮಠವನ್ನು ಸಂದರ್ಶಿಸಬಹುದು.

One Way
Return
From (Departure City)
To (Destination City)
Depart On
08 Jun,Mon
Return On
09 Jun,Tue
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
08 Jun,Mon
Check Out
09 Jun,Tue
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
08 Jun,Mon
Return On
09 Jun,Tue