Search
  • Follow NativePlanet
Share
ಮುಖಪುಟ » ಸ್ಥಳಗಳು » ಡಾಲ್ ಹೌಸಿ » ಆಕರ್ಷಣೆಗಳು » ಸಾಥ್‌ಧಾರಾ ಜಲಪಾತ

ಸಾಥ್‌ಧಾರಾ ಜಲಪಾತ, ಡಾಲ್ ಹೌಸಿ

1

ಸಾತ್‌ಧಾರಾ ಜಲಪಾತವು ಸಮುದ್ರ ಮಟ್ಟದಿಂದ 2036 ಅಡಿ ಎತ್ತರದಲ್ಲಿದೆ. ಪಂಚಪುಲಾಗೆ ತೆರಳುವ ಮಾರ್ಗದಲ್ಲಿ ಸಿಗುತ್ತದೆ. ಇದೊಂದು ಗುರುತರವಾದ ಪ್ರವಾಸಿ ತಾಣ. ಏಳು ಪ್ರತ್ಯೇಕ ಹೆಸರಿನ ಧಾರೆಯಾಗಿ ಜಲಪಾತ ಧರೆಗಿಳಿಯುತ್ತದೆ. ಇದರಿಂದಲೇ ಇದಕ್ಕೆ ಈ ಹೆಸರು ಬಂದಿದೆ. ಈ ಜಲಪಾತದ ನೀರಿನಲ್ಲಿ ಔಷಧಿಯ ಶಕ್ತಿಯಿದ್ದು, ಸ್ಥಳೀಯರು ಇದನ್ನು 'ಗಂಧಕ್‌' ಎಂದು ಕರೆಯುತ್ತಾರೆ. ವೀಕ್ಷಣಾ ಯೋಗ್ಯ ತಾಣವಾಗಿರುವುದರಿಂದ ಅಪಾರ ಸಂಖ್ಯೆಯ ನಾಗರಿಕರು ಭೇಟಿ ನೀಡುತ್ತಾರೆ. ಇಲ್ಲಿಗೆ ಬರುವವರಿಗೆ ಮೇ ಮಧ್ಯಭಾಗದಿಂದ ಅಕ್ಟೋಬರ್‌ ಮಧ್ಯಭಾಗದ ಸಮಯ ಸೂಕ್ತ ಎಂದು ಸಲಹೆ ನೀಡಲಾಗುತ್ತದೆ. ಇದು ಎಲ್ಲಾ ವಿಧದಲ್ಲೂ ಸುರಕ್ಷಿತ ಹಾಗೂ ಉತ್ತಮ ತಾಣವಾಗಿದೆ.

One Way
Return
From (Departure City)
To (Destination City)
Depart On
26 Jul,Sun
Return On
27 Jul,Mon
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
26 Jul,Sun
Check Out
27 Jul,Mon
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
26 Jul,Sun
Return On
27 Jul,Mon