Search
  • Follow NativePlanet
Share
ಮುಖಪುಟ » ಸ್ಥಳಗಳು » ಡಾಲ್ ಹೌಸಿ » ಆಕರ್ಷಣೆಗಳು » ರಂಗ ಮಹಲ್‌

ರಂಗ ಮಹಲ್‌, ಡಾಲ್ ಹೌಸಿ

1

ರಂಗ ಮಹಲ್‌ನ್ನು ರಾಜಾ ಉಮೇದ್‌ ಸಿಂಗ್‌ ನಿರ್ಮಿಸಿದ್ದಾನೆ. ಸುರಾನಾ ಮೊಹಲ್ಲಾದಲ್ಲಿರುವ ಇದು ಮೊಘಲ್‌ ಹಾಗೂ ಬ್ರಿಟಿಷ್‌ ವಾಸ್ತುಶಿಲ್ಪ ಮಾದರಿಯಲ್ಲಿ ನಿರ್ಮಾಣವಾಗಿದೆ. ಇಲ್ಲಿನ ರಂಗ ಮಹಲ್‌ನ ಇನ್ನೊಂದು ಪ್ರಮುಖ ಆಕರ್ಷಣೆ, ಇಲ್ಲಿರುವ 18 ನೇ ಶತಮಾನದಲ್ಲಿ ರೂಪಪಡೆದ ಪಂಜಾಬ್‌ ಗುಡ್ಡ ಶೈಲಿ ಗೋಡೆ ಪೇಂಟಿಂಗ್‌ಗಳು. ಈ ಪೇಂಟಿಂಗ್‌ಗಳು ಶ್ರೀಕೃಷ್ಣನ ಜೀವನವನ್ನು ಚಿತ್ರರೂಪದಲ್ಲಿ ನೀಡಿವೆ. ಇನ್ನೂ ಅನೇಕ ಅತ್ಯಾಕರ್ಷಕ ಗೋಡೆ ಪೇಂಟಿಂಗ್‌ಗಳು ಇಲ್ಲಿ ಪ್ರದರ್ಶನಕ್ಕಿದ್ದವು. ಆದರೆ ಇವನ್ನು ನಂತರ ತೆರವುಗೊಳಿಸಲಾಯಿತು. ಅವನ್ನು ಈ ಪ್ಯಾಲೇಸ್‌ನಿಂದ ಕೊಂಡೊಯ್ದು ದಿಲ್ಲಿ ರಾಷ್ಟ್ರೀಯ ಮ್ಯೂಸಿಯಂನಲ್ಲಿ ಇರಿಸಲಾಗಿದೆ. ಇಲ್ಲಿ ಪ್ರವಾಸಿಗರು ಹಿಮಾಚಲ ಪ್ರದೇಶ ಹ್ಯಾಂಡಲೂಮ್ಸ್‌ನ ರುಮಾಲು ಅಥವಾ ಕೈವಸ್ತ್ರ, ಉಲ್ಲನ್‌ ಬಟ್ಟೆಯಿಂದ ಸಿದ್ಧಪಡಿಸಿದ ಶಾಲು, ಚಪ್ಪಲಿ ಮತ್ತಿತರವನ್ನು ಮ್ಯೂಸಿಯಂ ಒಳಗೆ ನೋಡಬಹುದಾಗಿದೆ. ಇದಕ್ಕೆ ಭೇಟಿ ನೀಡಲು ಸಮಯ ನಿಗದಿಪಡಿಸಲಾಗಿದ್ದು, ಭಾನುವಾರ ಹೊರತುಪಡಿಸಿ ಪ್ರತಿದಿನ ಬೆಳಗ್ಗೆ 10 ರಿಂದ ಮಧ್ಯಾಹ್ನ 1 ಹಾಗೂ ಮಧ್ಯಾಹ್ನ 2 ರಿಂದ ಸಂಜೆ 5 ರ ನಡುವೆ ಭೇಟಿ ನೀಡಬಹುದು.

One Way
Return
From (Departure City)
To (Destination City)
Depart On
24 Apr,Fri
Return On
25 Apr,Sat
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
24 Apr,Fri
Check Out
25 Apr,Sat
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
24 Apr,Fri
Return On
25 Apr,Sat