Search
  • Follow NativePlanet
Share
ಮುಖಪುಟ » ಸ್ಥಳಗಳು » ಕಟಕ್ » ಆಕರ್ಷಣೆಗಳು » ನೇತಾಜಿ ಮ್ಯೂಸಿಯಂ

ನೇತಾಜಿ ಮ್ಯೂಸಿಯಂ, ಕಟಕ್

1

ಕಟಕ್ ನ ಒರಿಯಾ ಬಜಾರ್ ನಲ್ಲಿ ನೇತಾಜಿ ಮ್ಯೂಜಿಯಂ ಇದೆ. ಸುಭಾಶ್ ಚಂದ್ರ ಭೋಸ್ ರ 116ನೇ ಜಯಂತಿಯಂದು ನೇತಾಜಿ ಸ್ಮರಣಾರ್ಥವಾಗಿ ಈ ಮ್ಯೂಸಿಯಂ ಅನ್ನು ಉದ್ಘಾಟಿಸಲಾಯಿತು. 150 ವರ್ಷಗಳಷ್ಟು ಹಳೆಯದಾಗಿರುವ ಕಟ್ಟಡಕ್ಕೆ ಜಾನಕಿನಾಥ ಭವನ್ ಎಂದೂ ಕರೆಯುತ್ತಾರೆ. ಇದು ನೇತಾಜಿಯ ಜನ್ಮ ಸ್ಥಳವಾಗಿದ್ದರಿಂದ ಇದನ್ನು ಮ್ಯೂಸಿಯಂ ಆಗಿ ಪರಿವರ್ತಿಸಲಾಗಿದೆ.

ದಿ ಇಂಡಿಯನ್ ನ್ಯಾಷನಲ್ ಟ್ರಸ್ಟ್ ಫಾರ್ ಆರ್ಟ್ ಅಂಡ್ ಕಲ್ಚರಲ್ ಹೆರಿಟೇಜ್ ಸಂಸ್ಥೆಯು ಈ ಮ್ಯೂಸಿಯಂ ಅನ್ನು ಅಭಿವೃದ್ಧಿಗೊಳಿಸಿದೆ. ಇಲ್ಲಿ ತಾಂತ್ರಿಕ ಉಪಕರಣಗಳಿಂದ ಸುಸಜ್ಜಿತವಾದ ಮಾಧ್ಯಮ ಕೇಂದ್ರವಿದೆ. ಆಡಿಯೋ ವಿಜುವಲ್ ಮಲ್ಟಿಮೀಡಿಯಾ ಹಾಗು ಪ್ರಕ್ಷೇಪ ವ್ಯವಸ್ಥೆಯೂ ಇದೆ. ಪರದೆ ಮೇಲೆ ನೇತಾಜಿ ಬಗ್ಗೆ ಚಲನಚಿತ್ರ ಬಿತ್ತರಿಸಲಾಗುತ್ತದೆ. ಅತ್ಯಾಧುನಿಕ ದೀಪದ ವ್ಯವಸ್ಥೆ, ನವೀನ ರೀತಿಯ ಪ್ರದರ್ಶನದ ವ್ಯವಸ್ಥೆ, ಉತ್ತಮ ರಕ್ಷಣಾ ವ್ಯವಸ್ಥೆಗಳು ಮ್ಯೂಸಿಯಂ ಲಕ್ಷಣಗಳು. 18 ಕೊಠಡಿಗಳ ಗ್ಯಾಲರಿಯನ್ನು ಇದು ಹೊಂದಿದೆ. ನೇತಾಜಿಯವರ ಜನನ, ಬಾಲ್ಯ, ಸ್ವಾತಂತ್ರ್ಯ ಚಳವಳಿಯಲ್ಲಿ ಅವರು ವಹಿಸಿದ ಪಾತ್ರ, ಇಂಡಿಯನ್ ನ್ಯಾಷನಲ್ ಆರ್ಮಿ ರೂಪಿಸುವಲ್ಲಿ ಅವರು ಕಳೆದ ಕಾಲ ಇವೆಲ್ಲವೂ ಮ್ಯೂಸಿಯಂನಲ್ಲಿ ಕಾಣಲು ಸಿಗುತ್ತದೆ.

One Way
Return
From (Departure City)
To (Destination City)
Depart On
10 Mar,Tue
Return On
11 Mar,Wed
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
10 Mar,Tue
Check Out
11 Mar,Wed
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
10 Mar,Tue
Return On
11 Mar,Wed