Search
  • Follow NativePlanet
Share
ಮುಖಪುಟ » ಸ್ಥಳಗಳು » ಕಟಕ್ » ಆಕರ್ಷಣೆಗಳು » ಕಟಕ್ ಚಂಡಿ ಟೆಂಪಲ್

ಕಟಕ್ ಚಂಡಿ ಟೆಂಪಲ್, ಕಟಕ್

2

ಕಟಕ್ ನ ಮಹಾನದಿ ಎಂಬ ನದಿಯ ತಟದಲ್ಲಿ ಈ ಚಂಡಿ ಮಂದಿರ ಇದೆ. ಪುರಾತನ ಮಂದಿರವನ್ನು ಕಟಕ್ ಗ್ರಾಮದೇವತೆ ಚಂಡಿಗೆ ಸಮರ್ಪಿಸಲಾಗಿದೆ. ಈ ದೇವಾಲಯಕ್ಕೆ ವರ್ಷವಿಡೀ ಭಕ್ತರು ಬಂದು ದರ್ಶನ ಪಡೆಯುತ್ತಾರೆ. ಪ್ರತಿನಿತ್ಯ ಪ್ರಾರ್ಥನೆ ಮಾಡಲು ಬರುವ ಭಕ್ತ ಜನಸ್ತೋಮಕ್ಕೆ ಈ ಮಂದಿರ ಸಾಕ್ಷಿಯಾಗಿದೆ. ಚಂಡಿ ಮಾತೆಯನ್ನು ದುರ್ಗಾದೇವಿಯ ಅವತಾರವೆಂದು ಭಾವಿಸಿ, ದುರ್ಗಾ ಪೂಜೆಯ ದಿನದಂದು ಪ್ರತಿವರ್ಷ ವಿಶೇಷವಾದ ಪೂಜೆ ಸಲ್ಲಿಸುತ್ತಾರೆ.

ಉತ್ಸವವನ್ನು 16 ದಿನಗಳವರೆಗೆ ಆಚರಿಸಲಾಗುತ್ತದೆ. ಆಶ್ವೀನ ಮಾಸದ ಕೃಷ್ಣ ಪಕ್ಷದ ಅಷ್ಟಮಿಯಂದು ಶುರುವಾದರೆ ವಿಜಯದಶಮಿವರೆಗೂ ಮುಂದುವರಿಯುತ್ತದೆ. ಇಲ್ಲಿಯ ಜನ ಮಂದಿರದಲ್ಲಿರುವ ದೇವತೆಯನ್ನು 'ಮಾ ಕಟಕ್ ಚಂಡಿ' ಎಂದು ಕರೆಯುತ್ತಾರೆ. ಈ ಮಂದಿರ ಸುಮಾರು 300 ವರ್ಷ ಪುರಾತನವಾದದ್ದು ಎಂದು ನಂಬಲಾಗಿದೆ. ಮಂದಿರದ ಶಿಲ್ಪಕಲೆ ಕೂಡ ಗಮನಿಸುವಂಥದ್ದು.

One Way
Return
From (Departure City)
To (Destination City)
Depart On
10 Mar,Tue
Return On
11 Mar,Wed
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
10 Mar,Tue
Check Out
11 Mar,Wed
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
10 Mar,Tue
Return On
11 Mar,Wed