Search
  • Follow NativePlanet
Share
ಮುಖಪುಟ » ಸ್ಥಳಗಳು » ಕಡಲೂರು » ಆಕರ್ಷಣೆಗಳು
  • 01ಪಡಲೇಶ್ವರ ದೇವಸ್ಥಾನ

    ಪಡಲೇಶ್ವರ ದೇವಸ್ಥಾನ

    ಪಡಲೇಶ್ವರದೇವಸ್ಥಾನ, ಪಡಲೇಶ್ವರಅಥವಾ ಶಿವನಿಗೆ ಪವಿತ್ರವಾಸ ಸ್ಥಳ. ಇದು ಅತ್ಯಂತ ಪವಿತ್ರ ಶೈವ ದೇವಾಲಯಗಳಲ್ಲಿ ಒಂದು ಎಂದು ಪರಿಗಣಿಸಲಾಗಿದೆ. ದೇವಾಲಯದ ಇತಿಹಾಸ, ಚೋಳರ ಅವಧಿಯಷ್ಟು ಹಳೆಯದೆಂದು ಹೇಳಲಾಗುತ್ತದೆ. ದೇವಾಲಯವು ನಂತರ ಪಲ್ಲವ ರಾಜರು ಮತ್ತು ಪಾಂಡ್ಯ ರಾಜವಂಶಗಳ ಮೂಲಕ ನವೀಕರಿಸಲ್ಪಟ್ಟಿತು.ಶೈವ ಸಂತಅಪ್ಪರ್, ಈ ದೇವಾಲಯದ...

    + ಹೆಚ್ಚಿಗೆ ಓದಿ
  • 02ದೇವನಾಥ ಸ್ವಾಮಿ ದೇವಾಲಯ

    ದೇವನಾಥ ಸ್ವಾಮಿ ದೇವಾಲಯ

    ದೇವನಾಥ ಸ್ವಾಮಿ ದೇವಸ್ಥಾನದಲ್ಲಿ ಪೂಜಿಸಲ್ಪಡುವ ದೇವರು ದೇವನಾಯಕ ಸ್ವಾಮಿ.  ಹಾಗೂ ಇದೊಂದು ಪ್ರಾಚೀನ ವೈಷ್ಣವ ದೇವಸ್ಥಾನ. ಶ್ರೀ ತಿರುಮಂಗಾಯಿಮನ್ನನ್ ಅಲ್ವಾರ್ ಆಗಿದ್ದು ಈ ಸ್ಥಳದ ಬಗ್ಗೆ ಹಾಡಿದ್ದಾರೆ. ಈ ದೇವಾಲಯವುಔಷಧಗಿರಿ ಬೆಟ್ಟಹಿಲ್ ಮತ್ತು ಗಡಿಲಂ ನದಿಯ ನಡುವೆ ಇದೆ. ವೈಷ್ಣವ ಸಂತ ರಾಮಾನುಜ ಈ ದೇವಾಲಯದಲ್ಲಿ...

    + ಹೆಚ್ಚಿಗೆ ಓದಿ
  • 03ಸಿಲ್ವರ್ ಬೀಚ್

    ಸಿಲ್ವರ್ ಬೀಚ್

    ಸಿಲ್ವರ್ ಬೀಚ್ ನ್ನು ತಮಿಳುನಾಡು ರಾಜ್ಯದ ಎರಡನೆ ಅತಿ ಉದ್ದದ ಕಡಲತೀರ ಮತ್ತು ಏಷ್ಯಾದಲ್ಲಿಯೇ ಅತಿ ಉದ್ದದ ಬೀಚ್ ಎಂದು ಕರೆಯಲಾಗುತ್ತದೆ. ನಗರದ ಪೂರ್ವ ಭಾಗದಲ್ಲಿ ನೆಲೆಸಿರುವಸಿಲ್ವರ್ ಬೀಚ್ ಕಡಲೂರಿನ ಅತ್ಯಂತ ಜನಪ್ರಿಯ ಪ್ರವಾಸೀ ತಾಣಗಳಲ್ಲಿ ಒಂದಾಗಿದೆ. ಕಡಲತೀರದಲ್ಲಿ ಪ್ರವಾಸಿಗರಿಗೆ ವಿಶ್ರಾಂತಿಯನ್ನು ನೀಡುವಂತಹ ಬೋಟಿಂಗ್...

    + ಹೆಚ್ಚಿಗೆ ಓದಿ
  • 04ಸೇಂಟ್ ಡೇವಿಡ್ ಕೋಟೆ

    ಇಲಿಹುಯೇಲ್ ಎಂಬ ಹಿಂದೂ ವ್ಯಾಪಾರಿಯೊಬ್ಬನ ಮೂಲಕ 17 ನೇ ಶತಮಾನದಲ್ಲಿ ನಿರ್ಮಾಣಗೊಂಡ ಕೋಟೆ ಸೇಂಟ್ ಡೇವಿಡ್, ಗಡಿಲಂ ನದಿಯ ಬಳಿಯಿದೆ. ಬ್ರಿಟಿಷರು ಮರಾಠರಿಂದ ಈ ಕೋಟೆಯನ್ನು ಖರೀದಿಸಿ ಹಲವಾರು ವರ್ಷಗಳ ಕಾಲ ತಮ್ಮ ಪ್ರಧಾನ ವಾಸಸ್ಥಳ/ ಹೆಡ್ ಕ್ವಾರ್ಟಸ್ ನನ್ನಾಗಿ ಮಾಡಿಕೊಂಡಿದ್ದರು. ಈ ಕೋಟೆರಾಬರ್ಟ್ ಕ್ಲೈವ್...

    + ಹೆಚ್ಚಿಗೆ ಓದಿ
  • 05ಸಮುದ್ರ ಬಂದರು

    ಕಡಲೂರು ಬಂದರು ಎಂದೂ ಕರೆಯಲ್ಪಡುವ ಸಮುದ್ರ ಬಂದರು,ಪರವನರ್ ಮತ್ತು ಗಡಿಲಂ ಈ ಎರಡು ನದಿಗಳು  ಕೂಡುವ ಸ್ಥಳದಲ್ಲಿದೆ. ಕಡಲೂರು ಪ್ರಾಚೀನ ಕಾಲದಿಂದಲೂ ಒಂದು ಬಂದರು ಪಟ್ಟಣವೆನಿಸಿಕೊಂಡಿದೆ. ಹಡಗುಗಳು ದೂರ ತೀರದಿಂದ ಒಂದು ಮೈಲು ದೂರವಿರುವ ಕಡಲ ತೀರವನ್ನು ಲೈಟ್ ಗಳ ಆಧಾರದ ಮೇಲೆ ಅರಿತು ಸರಕುಗಳನ್ನು ತುಂಬಿಕೊಂಡು ಅಥವಾ...

    + ಹೆಚ್ಚಿಗೆ ಓದಿ
  • 06ಪಿಚವರಂ ಮ್ಯಾಂಗ್ರೋವ್ ಅರಣ್ಯ

    ಪಿಚವರಂ ಮ್ಯಾಂಗ್ರೋವ್ ಅರಣ್ಯ ಈ ಭಾಗದ ಅತ್ಯಂತ ಆಕರ್ಷಣೀಯ ಸ್ಥಳಗಳಲ್ಲಿ ಒಂದು. ಈ ಅರಣ್ಯ ವಿಶ್ವದ ಅತಿ ದೊಡ್ಡ ಮತ್ತು ಆರೋಗ್ಯಕರ ಮ್ಯಾಂಗ್ರೋವ್ ಕಾಡಾಗಿದೆ. ಇದು ಚಿದಂಬರಂ ನಿಂದ 14 ಕಿ. ಮೀ ದೂರದಲ್ಲಿದೆ. ಇಲ್ಲಿನ ನೀರಿನಲ್ಲಿ ಅಲ್ಲಲ್ಲಿ ಕಂಡುಬರುವ ಹಲವಾರು ದ್ವೀಪಗಳಲ್ಲಿ ಸ್ಥಳೀಯ ಮತ್ತು ವಲಸೆ ಬಂದಿರುವನೂರಾರುಜಾತಿಯ...

    + ಹೆಚ್ಚಿಗೆ ಓದಿ
  • 07ಪಿಚವರಂ ಸರೋವರ

    ಪಿಚವರಂ ಸರೋವರ

    ಪಿಚವರಂ ಸರೋವರ, ಚಿದಂಬರಂ ನಿಂದ 14 ಕಿ. ಮೀ ದೂರದಲ್ಲಿದೆ. ಪಿಚವರಂ ಮ್ಯಾಂಗ್ರೋವ್ ಜೊತೆ ಕಂಡುಬರುತ್ತದೆ. ಈ ಸರೋವರದಲ್ಲಿ ಕಂಡುಬರುವ ಮ್ಯಾಂಗ್ರೋವ್ ಕಾಡು ವಿಶ್ವದ ದೊಡ್ಡ ಕಾಡುಗಳಲ್ಲಿ ಒಂದಾಗಿದೆ. ಸ್ಥಳೀಯ ಹಾಗೂ ವಲಸೆ ಬಂದಿರುವ ನೂರಾರು ಜಾತಿಯ ಹಕ್ಕಿಗಳು ಈ ನೀರಿನಲ್ಲಿ ಅಲ್ಲಲ್ಲಿ ಇರುವ ಹಲವಾರು ದ್ವೀಪಗಳಲ್ಲಿ ನೆಲೆಯಾಗಿವೆ....

    + ಹೆಚ್ಚಿಗೆ ಓದಿ
  • 08ಕಂದು ಕಲ್ಲಿದ್ದಲು (ಲಿಗನೈಟ್)ಗಣಿ

    ಕಂದು ಕಲ್ಲಿದ್ದಲು (ಲಿಗನೈಟ್)ಗಣಿ

    ಕಂದು ಕಲ್ಲಿದ್ದಲು ಗಣಿಗಳಲ್ಲಿ ಕಡಲೂರು ರಲ್ಲಿ ನೈವೇಲಿ ಸ್ಥಾಪಿತವಾಗಿದೆ. ಎರಡು ಉಷ್ಣ ವಿದ್ಯುತ್ ಕೇಂದ್ರಗಳಿಗೆ ಇಂಧನ ಒದಗಿಸುವಲ್ಲಿ ಕಡಲೂರು ಕಂದು ಕಲ್ಲಿದ್ದಲು ಗಣಿ ಸಹಾಯಮಾಡುತ್ತಿದೆ. ಉದಾಹರಣೆಗೆ ರಸಗೊಬ್ಬರ ಮತ್ತು ಅಡುಗೆ ಕಲ್ಲಿದ್ದಲು ವಿವಿಧ ಉತ್ಪನ್ನಗಳನ್ನು ಲಿಗನೈಟ್ ಗಣಿಯಲ್ಲಿ ತಯಾರಾಗುತ್ತವೆ. ಈ ಸ್ಥಳದಲ್ಲಿ ದೊಡ್ಡ...

    + ಹೆಚ್ಚಿಗೆ ಓದಿ
  • 09ಭುವರಹ ಸ್ವಾಮಿ ದೇವಾಲಯ

    ಭುವರಹ ಸ್ವಾಮಿ ದೇವಾಲಯ

    ಭುವರಹ ಸ್ವಾಮಿ ದೇವಸ್ಥಾನ ಎಂಟು ಪ್ರಮುಖ ವೈಷ್ಣವ ಗುಡಿಗಳಪೈಕಿ ಒಂದಾಗಿದೆ. ದೇವಾಲಯವು ಶ್ರೀಮುಶನಂದಲ್ಲಿದೆ. ’ನಾಯಕ’ರು ಈ ದೇವಾಲಯವನ್ನು ನಿರ್ಮಿಸಿದರು.ದೇವಾಲಯದ ಸಂಭಾಂಗಣದಲ್ಲಿಕಂಬಗಳ ಮೇಲೆ ಇವರ ಭಾವಚಿತ್ರಗಳನ್ನು ಕಾಣಬಹುದಾಗಿದೆ. ದೇವಾಲಯದ ಅನನ್ಯ ವೈಶಿಷ್ಟ್ಯ ಇಲ್ಲಿನ ಚಿತ್ರಗಳು. ವರಾಹ ಅವತಾರ್, ಸ್ವಯಂ...

    + ಹೆಚ್ಚಿಗೆ ಓದಿ
One Way
Return
From (Departure City)
To (Destination City)
Depart On
11 Mar,Wed
Return On
12 Mar,Thu
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
11 Mar,Wed
Check Out
12 Mar,Thu
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
11 Mar,Wed
Return On
12 Mar,Thu