Search
  • Follow NativePlanet
Share
ಮುಖಪುಟ » ಸ್ಥಳಗಳು » ಕೊವ್ಲಾಂಗ್ ಬೀಚ್ » ಆಕರ್ಷಣೆಗಳು » ಕ್ಯಾಥೊಲಿಕ್ ಚರ್ಚ್

ಕ್ಯಾಥೊಲಿಕ್ ಚರ್ಚ್, ಕೊವ್ಲಾಂಗ್ ಬೀಚ್

1

ಕ್ಯಾಥೊಲಿಕ್ ಚುರ್ಚ್ ಕೋವಲಮ್ಮಿನ ಒಂದು ಅತ್ಯಂತ ಜನಪ್ರಿಯ ಆಕರ್ಷಣೆಯಾಗಿದ್ದು ಇದನ್ನು ಬ್ರಿಟಿಷರಕಾಲದ ಆರಂಭದಲ್ಲಿ ಕಟ್ಟಲಾಯಿತು. ಇದು ಇಂದು ಬದಲಾಗುತ್ತಿರುವ ಕಾಲದಲ್ಲಿಯೂ ಸಹ ಸಹಿಷ್ಣುತಾ ಸಂಕೇತವಾಗಿ ನಿಂತಿದೆ. ಇದು ಭಾರತದಲ್ಲಿ ಬ್ರಿಟಿಷರ ಆರಂಭಿಕ ದಿನಗಳನ್ನು ಕಂಡಿವೆ ಮತ್ತು ಹಲವಾರು ಮುಖ್ಯ ಘಟನೆಗಳಿಗೆ ಸಾಕ್ಷಿಯಾಗಿದೆ. ಭಕ್ತರು ವರ್ಷದ ಎಲ್ಲಾ ಸಮಯದಲ್ಲಿ ದೇವಾಲಯಕ್ಕೆ ಭೇಟಿ ನೀಡುತ್ತಾರೆ. ಈ ಚರ್ಚ್ ಒಂದು ಅತ್ಯುನ್ನತವಾದ ವಿನ್ಯಾಸವನ್ನು ಹೊಂದಿದ್ದು ಗ್ರಾಮದ ಒಂದು ಪ್ರಮುಖ ಮೈಲಿಗಲ್ಲಾಗಿದೆ.  ಈ ಮಾನವ ನಿರ್ಮಿತ ಕೌತುಕ ವಾಸ್ತುಶಿಲ್ಪವನ್ನು ಒಂದು ದೊಡ್ಡ ಪ್ರಮಾಣದಲ್ಲಿ ಸಂರಕ್ಷಿಸಲಾಗಿದೆ ಹಾಗೂ ಕೋವಲಮ್ಮನ್ನು ಹಾದುಹೋಗುವ ಅಭಿಮಾನಿಗಳಿಗೆ ಈ ಸ್ಥಳವು ಅನುಭವಿಸಿದ ಘಟನೆಗಳನ್ನು ತಿಳಿಸುತ್ತದೆ.

One Way
Return
From (Departure City)
To (Destination City)
Depart On
10 Jun,Wed
Return On
11 Jun,Thu
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
10 Jun,Wed
Check Out
11 Jun,Thu
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
10 Jun,Wed
Return On
11 Jun,Thu