Search
  • Follow NativePlanet
Share
ಮುಖಪುಟ » ಸ್ಥಳಗಳು » ಕೊವ್ಲಾಂಗ್ ಬೀಚ್ » ಆಕರ್ಷಣೆಗಳು » ಮುತ್ತುಕಾಡು ಹಿನ್ನೀರು

ಮುತ್ತುಕಾಡು ಹಿನ್ನೀರು, ಕೊವ್ಲಾಂಗ್ ಬೀಚ್

1

ಮುತ್ತುಕಾಡು ಹಿನ್ನೀರು ಅನೇಕ ವಿಧದ ಜಲಕ್ರೀಡೆಗಳಿಗೆಗಳ ಮೂಲಕ ಪ್ರಸಿದ್ಧಿಯಾಗಿದೆ.  ದೋಣಿವಿಹಾರ, ಹಾಯಿಹಲಗೆಯ ನೀರಿನಮೇಲೆ ಸವಾರಿ ಅಥವಾ ಚಿಕ್ಕ ದೋಣಿಗಳಲ್ಲಿ ಅವನ ಅಥವ ಅವಳ ರೋಮಾಂಚನಕಾರಿ ಅನುಭವಗಳ ಮಿತಿಗಳನ್ನು ಕಂಡುಕೊಳ್ಳಬಹುದು. ಯಾವಾಗಲಾದರೂ ನೀವು ಕೋವಲಂಗೆ ಬಂದಾಗ ಚೆನ್ನೈನಿಂದ 36 ಕಿ.ಮೀ. ದೂರವಿರುವ ಮುತ್ತುಕಾಡು ಹಳ್ಳಿಗೆ ಭೇಟಿ ನೀಡಲು ತಪ್ಪಿಸುಕೊಳ್ಳುವಹಾಗೇಇಲ್ಲ.   ವಾಸ್ತವದಲ್ಲಿ ಮುತ್ತುಕಾಡು ಪಟ್ಟಣದಿಂದ ಒಂದು ಸೂಕ್ತದೂರದಲ್ಲಿ ಇರುವುದರಿಂದ ಮಾಲಿನ್ಯದ ಬಗ್ಗೆ ಚಿಂತೆ ಮಾಡದೆಯೇ ನೈಸರ್ಗಿಕ ಧಾಮದ ಆನಂದವನ್ನು ಸುಲಭವಾಗಿ ಪಡೆಯಬಹುದು.  ತಮಿಳುನಾಡು ಪ್ರವಾಸೋದ್ಯಮ ಅಭಿವೃದ್ಧಿ ಸಂಸ್ಥೆಯು ಎಲ್ಲಾ ಪ್ರವಾಸೋದ್ಯಮ ಚಟುವಟಿಕೆಗಳಿಗೆಗಳನ್ನು ನಿಯಂತ್ರಿಸುವುದರಿಂದ ಈ ಸ್ಥಳವು ಒಳ್ಳೆಯ ಸುಸ್ಥಿತಿಯಲ್ಲಿದೆ.  ಪ್ರತಿವರ್ಷ ಫೆಬ್ರುವರಿ ತಿಂಗಳಿನಲ್ಲಿ ಮುತ್ತುಕಾಡಿನಲ್ಲಿ ಹಾಯಿ ಹಲಗೆಯಮೇಲೆ ನೀರಿನಲ್ಲಿ ಸವಾರಿಮಾಡುವ ಕ್ರೀಡೆಯ (Windsurfing) ಕಾರ್ಯಕ್ರಮವು ಜರಗುತ್ತದೆ. ಈ ಕ್ರೀಡೆಯನ್ನು ವಿಂಡ್ ಸರ್ಫಿಂಗ್ ರೆಗಟ್ಟ (Windsurfing Regatta) ಎಂದೂ ಸಹ ಕರೆಯಲ್ಪಟ್ಟು ಮುತ್ತುಕಾಡು ಹಿನ್ನೀರ್ ಪ್ರದೇಶವು (Muttukadu Backwaters) ಯಥೇಚ್ಚ ಪ್ರವಾಸಿಗಳನ್ನು ಆಕರ್ಷಿಸುತ್ತದೆ. ಈ ಪ್ರದೇಶವು ಸಸ್ಯ ಸಂಪತ್ತು ಮತ್ತು ಪ್ರಾಣಿ ಸಂಕುಲದಲ್ಲಿ ವೈವಿಧ್ಯಮಯವಾಗಿದ್ದು, ಹಚ್ಚ ಹಸಿರನ್ನು ಮತ್ತು ನೀರಿನ ಉಪಯೋಗವನ್ನು ಸಂಯೋಜಿಸುತ್ತದೆ.

One Way
Return
From (Departure City)
To (Destination City)
Depart On
08 Jun,Mon
Return On
09 Jun,Tue
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
08 Jun,Mon
Check Out
09 Jun,Tue
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
08 Jun,Mon
Return On
09 Jun,Tue