Search
  • Follow NativePlanet
Share
ಮುಖಪುಟ » ಸ್ಥಳಗಳು » ಕೊಡಗು » ಆಕರ್ಷಣೆಗಳು » ವಲ್ನೂರ್ ಮೀನುಗಾರಿಕೆ ಕ್ಯಾಂಪ್‌

ವಲ್ನೂರ್ ಮೀನುಗಾರಿಕೆ ಕ್ಯಾಂಪ್‌, ಕೊಡಗು

1

ವಲ್ನೂರ್ ಮೀನುಗಾರಿಕೆ ಕ್ಯಾಂಪ್‌ ದುಬಾರೆಗೆ ಸಮೀಪದಲ್ಲಿದೆ. ಕಾವೇರಿ ಹಿನ್ನೀರಿನಲ್ಲಿರುವ ಇದು ಮೀನುಗಾರಿಕೆ ಮತ್ತು ಆಂಗ್ಲಿಂಗ್‌ ಇಷ್ಟಪಡುವವರಿಗೆ ಸ್ವರ್ಗ. ಇಡೀ ಕರ್ನಾಟಕದಲ್ಲೇ ಇದು ಅತ್ಯಂತ ಸುಂದರವಾದ ಮೀನುಗಾರಿಕೆ ಕ್ಯಾಂಪ್‌. ಇತರ ಎಲ್ಲಾ ಮೀನುಗಾರಿಕೆ ಕ್ಯಾಂಪ್‌ಗಳಿಗಿಂತ ಇದು ಅತ್ಯುತ್ತಮವಾದ ಅನುಭವವನ್ನು ನೀಡುತ್ತದೆ.

ಮೀನುಗಾರರಿಗೆ ಅಗತ್ಯವಾಗಿರುವಂಥ ಪ್ರಶಾಂತ ವಾತಾವರಣದಲ್ಲಿ ಆಗಾಗ್ಗೆ ತಕ್ಷಣ ಎದ್ದೇಳುವ ಮೀನುಗಳು ಇಲ್ಲಿನ ವಿಶೇಷ. ವಲ್ನೂರಿನಲ್ಲಿ ವಿವಿಧ ಮೀನಿನ ತಳಿಗಳಿದ್ದು, ಮಹ್ಸೀರುಗಳು, ಮರಲ್ಸ್ ಮತ್ತು ಮಾಪ್ಸ್‌ಗಳು ಇವೆ. ಮಹ್ಸೀರುಗಳು ಮತ್ತು ಮರಲುಗಳು ಸುಲಭಕ್ಕೆ ಸಿಗುತ್ತವೆ. ಮಹ್ಸೀರ್ ಮೀನುಗಾರಿಕೆ ಕ್ಯಾಂಪ್‌ ಮತ್ತು ಎಕೋ ಟೂರುಗಳನ್ನು ಕಾವೇರಿಯ ಆರಂಭದಿಂದ ವಲ್ನೂರಿನವರೆಗೆ ಹಲವು ಪ್ರವಾಸಿ ಕಂಪನಿಗಳು ಹೊಂದಿವೆ. ಫಿಶಿಂಗ್ ‌ಕ್ಯಾಂಪ್‌ಗಳು ವಲ್ನೂರು ಮೀನುಗಾರಿಕೆ ಕ್ಯಾಂಪ್‌ನಿಂದ ಆರಂಭವಾಗಿ ದೊಡ್ಡಮಾಕಳಿ, ಭೀಮೇಶ್ವರಿ ಮತ್ತು ಕೊನೆಗೆ ಗಾಳಿಬೋರೆಯಲ್ಲಿ ಅಂತ್ಯವಾಗುತ್ತದೆ. ವಲ್ನೂರು ಮೀನುಗಾರಿಕೆ ಕ್ಯಾಂಪ್‌ನಲ್ಲಿ ಮೀನುಗಾರಿಕೆ ಮಾಡುವವರಿಗೆ ಸಾಮಾನ್ಯ ಕೊಡಗು ಅಭಯಾರಣ್ಯ ಇಲಾಖೆಯಿಂದ ಅನುಮತಿ ಪಡೆಯುವುದು ಅಗತ್ಯವಾಗಿದೆ.

One Way
Return
From (Departure City)
To (Destination City)
Depart On
07 Sep,Mon
Return On
08 Sep,Tue
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
07 Sep,Mon
Check Out
08 Sep,Tue
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
07 Sep,Mon
Return On
08 Sep,Tue