Search
  • Follow NativePlanet
Share
ಮುಖಪುಟ » ಸ್ಥಳಗಳು » ಕೊಡಗು » ಆಕರ್ಷಣೆಗಳು » ಬೀಳೂರು ಗಾಲ್ಫ್‌ ಕ್ಲಬ್‌

ಬೀಳೂರು ಗಾಲ್ಫ್‌ ಕ್ಲಬ್‌, ಕೊಡಗು

1

ಸೋಮವಾರ ಪೇಟೆಯಿಂದ ಸುಮಾರು 8 ಕಿ.ಮೀ ದೂರದಲ್ಲಿ ಬೀಳೂರು ಗಾಲ್ಫ್‌ ಕ್ಲಬ್‌ ಇದೆ. ಪಟ್ಟಣದಲ್ಲಿನ ಹಳೆಯ ಕ್ಲಬ್‌ ಇದು. ಖಾಸಗಿ ಗಾಲ್ಫ್‌ ಕ್ಲಬ್‌ ಇದಾಗಿದ್ದು ಸಾಮಾನ್ಯವಾಗಿ  ಕುಟುಂಬಕ್ಕೆ ಮಾತ್ರ ಇದು ಅವಕಾಶವನ್ನು ಕಲ್ಪಿಸುತ್ತದೆ. ದಟ್ಟ ಹಸಿರಿನ ಗಾಲ್ಫ್‌ ಗ್ರೌಂಡ್‌ನಿಂದಾಗಿ ಹಲವು ಚಿತ್ರ ನಿರ್ಮಾಪಕರನ್ನು ಈ ಆಕರ್ಷಿಸುತ್ತದೆ. ಗಾಲ್ಫ್‌ ಕ್ಲಬ್‌ನಲ್ಲಿ ಪ್ರತಿ ವರ್ಷವೂ ಬೀಳೂರು ಓಪನ್‌ ಟೂರ್ನಮೆಂಟ್‌ ನಡೆಯುತ್ತದೆ.

One Way
Return
From (Departure City)
To (Destination City)
Depart On
20 Apr,Sat
Return On
21 Apr,Sun
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
20 Apr,Sat
Check Out
21 Apr,Sun
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
20 Apr,Sat
Return On
21 Apr,Sun