Search
  • Follow NativePlanet
Share
ಮುಖಪುಟ » ಸ್ಥಳಗಳು » ಚಿತ್ತೋರಗಢ » ಆಕರ್ಷಣೆಗಳು » ರಾಣಾ ಕುಂಭ ಅರಮನೆ

ರಾಣಾ ಕುಂಭ ಅರಮನೆ, ಚಿತ್ತೋರಗಢ

1

ರಜಪೂತ ರಾಜ ಮಹಾರಾಣ ಕುಂಭ, ತನ್ನ ರಾಜವೈಭೋಗ ಮೆರೆದ ಸ್ಥಳ ರಾಣಾ ಕುಂಭ ಅರಮನೆ. ಈ ಸುಂದರವಾದ ಅರಮನೆಯು 15 ನೇ ಶತಮಾನದಲ್ಲಿ ನಿರ್ಮಾಣಗೊಂಡಿದ್ದು. ಭಾರತದಲ್ಲೇ ಇದು ಅತ್ಯಂತ ಉತ್ತಮ ರಚನೆ ಎಂದು ಪರಿಗಣಿಸಲ್ಪಟ್ಟಿದೆ. ಇದು ರಜಪೂತ ಶೈಲಿಯ ವಾಸ್ತುಶಿಲ್ಪವಾಗಿದ್ದು ಪ್ರವಾಸಿಗರಲ್ಲಿ ತುಂಬಾ ಪ್ರಸಿದ್ಧವಾಗಿದೆ. ಈ ಅರಮನೆಗೆ ಗುಹೆಗಳಿವೆ ಎಂದು ನಂಬಲಾಗಿದೆ. ಇದರ ನೆಲ ಅಂತಸ್ತಿನಲ್ಲಿ ರಾಣಿ ಪದ್ಮಿನಿ ಮತ್ತು ಇತರ ಮಹಿಳೆಯರು ಜೌಹರ್ ಮಾಡಿದ್ದಾರೆ ಎಂದು ಹೇಳಲಾಗಿದೆ (ಜೌಹಾರ್ ಎಂದರೆ ಶತ್ರುಗಳ ಕೈಗೆ ಸಿಕ್ಕಿಬಿದ್ದಾಗ ಆತ್ಮಹತ್ಯೆ ಮಾಡಿಕೊಳ್ಳುವುದು). ಅರಮನೆಯ ಸಮೀಪದಲ್ಲೇ ಪುರಾತನ ದೇವಸ್ಥಾನವೊಂದಿದೆ. ಇದು ಶಿವನಿಗೆ ಅರ್ಪಿತವಾದದ್ದು. ಪ್ರತಿ ದಿನವೂ ಬೆಳಕು ಮತ್ತು ಧ್ವನಿಯ ಪ್ರದರ್ಶನವನ್ನು ಪ್ರವಾಸಿಗರ ಆಕರ್ಷಣೆಗೆಂದು ಈ ಅರಮನೆಯಲ್ಲಿ ಆಯೋಜಿಸಲಾಗುತ್ತದೆ.

One Way
Return
From (Departure City)
To (Destination City)
Depart On
11 Mar,Wed
Return On
12 Mar,Thu
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
11 Mar,Wed
Check Out
12 Mar,Thu
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
11 Mar,Wed
Return On
12 Mar,Thu