Search
  • Follow NativePlanet
Share
ಮುಖಪುಟ » ಸ್ಥಳಗಳು » ಚಿಕ್ಕಮಗಳೂರು » ಆಕರ್ಷಣೆಗಳು » ಕೋದಂಡ ರಾಮಸ್ವಾಮಿ ದೇವಸ್ಥಾನ

ಕೋದಂಡ ರಾಮಸ್ವಾಮಿ ದೇವಸ್ಥಾನ, ಚಿಕ್ಕಮಗಳೂರು

2

ಚಿಕ್ಕಮಗಳೂರಿಗೆ ಪ್ರವಾಸಕ್ಕೆ ಬರುವ ಪ್ರವಾಸಿಗರು, ಫೆಬ್ರುವರಿ ತಿಂಗಳಲ್ಲಿ ಆಯೋಜಿಸುವ ವಾರ್ಷಿಕ ಉತ್ಸವಕ್ಕೆ (ಜಾತ್ರೆ), ಜನಪ್ರಿಯವಾಗಿರುವ ಕೋದಂಡ  ರಾಮಸ್ವಾಮಿ ದೇವಸ್ಥಾನವನ್ನು ಭೇಟಿ ಮಾಡಬಹುದು. ಈ ಪರಂಪರೆಯ ಸ್ಮಾರಕ ಮೂರು ಹಂತಗಳಲ್ಲಿ ಪೂರ್ಣಗೊಂಡಿದೆ. ಕೋದಂಡ ರಾಮಸ್ವಾಮಿ ದೇವಸ್ಥಾನ ಹೊಯ್ಸಳ ವಾಸ್ತುಶಿಲ್ಪ ಶೈಲಿಯನ್ನು ಪ್ರತಿನಿಧಿಸುತ್ತದೆ ಆದರೆ ಸುಕಾನಸಿ ಮತ್ತು ಗರ್ಭಗೃಹ ದ್ರಾವಿಡ ಕಲಾಕೃತಿಯ ಸಂಗ್ರಹವಾಗಿದೆ. ಈ ಯಾತ್ರಾಸ್ಥಳಕ್ಕೆ ತಲುಪುವ ಪ್ರವಾಸಿಗರಿಗೆ ದೇವಸ್ಥಾನದ ಬಳಿ ಒಂದು ಒಣ ಕೊಳವೂ ಕಾಣಸಿಗುತ್ತದೆ.

ಕೋದಂಡ ರಾಮಸ್ವಾಮಿ ದೇವಾಲಯದ ಪ್ರವೇಶ ಸ್ಥಳವನ್ನು 17 ನೇ ಶತಮಾನದಲ್ಲಿ ಅಭಿವೃದ್ಧಿಗೊಂಡಿತು ಹಾಗು ನವಗ್ರಹ ಸ್ಥಳವು 14 ನೇ ಶತಮಾನದಲ್ಲಿ ಸೃಷ್ಟಿಸಲ್ಪಟ್ಟಿತು. ಆದರೆ ಅದರ ಮುಖಮಂಟಪವನ್ನು 16 ನೇ ಶತಮಾನದಲ್ಲಿ ನಿರ್ಮಿಸಲಾಗಿದೆ. ಗರ್ಭಗೃಹದಲ್ಲಿ ರಾಮ, ಲಕ್ಷ್ಮಣ ಮತ್ತು ಸೀತೆಯರ ಚಿತ್ರಗಳನ್ನು ಹೊಂದಿರುವ ಸಾಮಾನ್ಯ ಹನುಮಾನ್ ಪಾದಪೀಠವನ್ನು ಭಕ್ತರು ಗಮನಿಸಬಹುದು.

ಪ್ರಕಾರ ಎಂದು ಕರೆಯಲ್ಪಡುವ ದೇವಾಲಯದ ಸುತ್ತುವರಿದ ಪ್ರದೇಶವು ಮುದ್ದುಕೃಷ್ಣ , ಯೋಗನರಸಿಂಹ, ರಾಮಾನುಜಾಚಾರ್ಯರು, ದೇಶಿಕ, ಸುಗ್ರೀವ, ವೇದಾಂತ ಮತ್ತು ಮಾಧವರ ಚಿತ್ರಗಳನ್ನು ಹೊಂದಿದೆ. ಈ ಎಲ್ಲ ಚಿತ್ರಗಳು ಚಾಲುಕ್ಯ ಮತ್ತು ಪೂರ್ವ ಹೊಯ್ಸಳ ಕಾಲಕ್ಕೆ ಸೇರಿದವಾಗಿವೆ. ನಿಕಟವಾದ ಅವಲೋಕನದ ಮೇಲೆ, ಪ್ರವಾಸಿಗರು ಸುಕಾನಸಿ ಮತ್ತು ಗರ್ಭಗೃಹದ ಹೊರಭಾಗದಲ್ಲಿ, ನರಸಿಂಹ, ವೇಣುಗೋಪಾಲ, ಕಾಲಿಯ-ಮರ್ದನ, ಹಯಗ್ರೀವ, ಗೋವರ್ಧನಗಿರಿ, ಲಕ್ಷ್ಮೀನಾರಾಯಣ ನಂತಹ ವಿಷ್ಣುವಿನ ಎಲ್ಲಾ ರೂಪಗಳನ್ನು ವೀಕ್ಷಿಸಬಹುದು.

One Way
Return
From (Departure City)
To (Destination City)
Depart On
25 Apr,Sat
Return On
26 Apr,Sun
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
25 Apr,Sat
Check Out
26 Apr,Sun
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
25 Apr,Sat
Return On
26 Apr,Sun