Search
 • Follow NativePlanet
Share
ಮುಖಪುಟ » ಸ್ಥಳಗಳು » ಚಿಕ್ಕಮಗಳೂರು » ಆಕರ್ಷಣೆಗಳು » ಮಾಣಿಕ್ಯಧಾರಾ ಜಲಪಾತ

ಮಾಣಿಕ್ಯಧಾರಾ ಜಲಪಾತ, ಚಿಕ್ಕಮಗಳೂರು

4

ಸಮಯವಿದ್ದರೆ ಪ್ರಯಾಣಿಕರು ಕೆಮ್ಮಣ್ಣುಗುಂಡಿಯ ಮಾರ್ಗದಲ್ಲಿ ಬಾಬಾ ಬುಡನ್ ಗಿರಿ ಬೆಟ್ಟಗಳ ಹತ್ತಿರದಲ್ಲಿರುವ ಮಾಣಿಕ್ಯಧಾರಾ ಜಲಪಾತಕ್ಕೆ ಭೇಟಿ ನೀಡಬಹುದು. ಇದು ಚಿಕ್ಕಮಗಳೂರು ಪಟ್ಟಣದಿಂದ 40 ಕಿಮೀ ದೂರದಲ್ಲಿದೆ. ಶೋಲಾ ಅರಣ್ಯದ ಮಧ್ಯದಲ್ಲಿರುವ ಈ ಜಲಪಾತ ಮುಸ್ಲಿಮ್ ಮತ್ತು  ಹಿಂದೂಗಳ ಪವಿತ್ರ ಕ್ಷೇತ್ರ ಎಂದು ಪರಿಗಣಿಸಲಾಗುತ್ತದೆ. ಮಾಣಿಕ್ಯಧಾರಾ ಅಂದರೆ ಅಕ್ಷರಶಃ ಮಾಣಿಕ್ಯಗಳಿಂದ ಪೋಣಿಸಲ್ಪಟ್ಟ ಧಾರೆ ಎಂದರ್ಥ, ಪ್ರಶಾಂತವಾದ ಮತ್ತು ಸಿನೀಯ ವಾತಾವರಣವನ್ನು ಹುಡುಕುತ್ತಿರುವ ಜನರಿಗೆ ಇದು ತಕ್ಕುದಾದ ಸ್ಥಳವಾಗಿದೆ.

ಸ್ಥಳೀಯ ನಂಬಿಕೆ ಪ್ರಕಾರ, ಸಂತ ಹಜರತ್ ದಾದಾ ಹಯಥ್ ಮೀರ್ ಖಲಂದರ್ ಮತ್ತು ಅವರ ನಾಲ್ವರು ಶಿಷ್ಯಂದಿರು ತಮ್ಮ ದಾಹ ತಣಿಸುವ ಸಲುವಾಗಿ ಈ ಪ್ರದೇಶಕ್ಕೆ ಬಂದಿದ್ದರು. ಸುದೀರ್ಘ ಕಾಯುವಿಕೆ ನಂತರ, ಅವರ ಪ್ರಾರ್ಥನೆಗೆ ಉತ್ತರವೆಂಬಂತೆ ಪರ್ವತಗಳ ಮೂಲದಿಂದ ಮಾಣಿಕ್ಯಧಾರಾ ಜಲಪಾತದ ನೀರು ಹರಿದು ಬಂದಿತು.

ಈ ನೀರು ಎಲ್ಲಾ ಚರ್ಮದ ಕಾಯಿಲೆಗಳನ್ನು ಗುಣಪಡಿಸುವ ಗುಣಲಕ್ಷಣಗಳನ್ನು ಹೊಂದಿದೆ ಎಂದೂ ಇದು ಪವಿತ್ರವಾದ ಜಲ ಎಂದು ಸ್ಥಳೀಯರು  ಪರಿಗಣಿಸುತ್ತಾರೆ. ಈ ಪ್ರದೇಶ ತಲುಪಿದ ಪ್ರವಾಸಿಗರು, ವಿವಿಧ ರೋಗಗಳನ್ನು ಗುಣಪಡಿಸುವ ಬಗೆಬಗೆಯ ಗಿಡಮೂಲಿಕಾ ಔಷಧಿಗಳನ್ನು ಮಾರುವ ಹತ್ತಿರದ ಸ್ಥಳೀಯ ಅಂಗಡಿಗಳನ್ನು ಕಾಣಬಹುದು.

One Way
Return
From (Departure City)
To (Destination City)
Depart On
20 Jun,Thu
Return On
21 Jun,Fri
Travellers
1 Traveller(s)

Add Passenger

 • Adults(12+ YEARS)
  1
 • Childrens(2-12 YEARS)
  0
 • Infants(0-2 YEARS)
  0
Cabin Class
Economy

Choose a class

 • Economy
 • Business Class
 • Premium Economy
Check In
20 Jun,Thu
Check Out
21 Jun,Fri
Guests and Rooms
1 Person, 1 Room
Room 1
 • Guests
  2
Pickup Location
Drop Location
Depart On
20 Jun,Thu
Return On
21 Jun,Fri
 • Today
  Chikmagalur
  24 OC
  76 OF
  UV Index: 6
  Partly cloudy
 • Tomorrow
  Chikmagalur
  21 OC
  69 OF
  UV Index: 5
  Patchy rain possible
 • Day After
  Chikmagalur
  21 OC
  70 OF
  UV Index: 5
  Patchy rain possible