Search
  • Follow NativePlanet
Share
ಮುಖಪುಟ » ಸ್ಥಳಗಳು » ಚಿಕಲ್ದಾರಾ » ಆಕರ್ಷಣೆಗಳು » ನಮಾಲಾ ಕೋಟೆ

ನಮಾಲಾ ಕೋಟೆ, ಚಿಕಲ್ದಾರಾ

1

ನಮಾಲಾ ಕೋಟೆಯು ಅದ್ಭುತ ಐತಿಹಾಸಿಕ ಮಹತ್ವವನ್ನು ಹೊಂದಿದೆ. ಚಿಕಲ್ದಾರಾ ಪ್ರದೇಶದ ವಾಯುಗುಣ ಮತ್ತು ಇತರೆ ಅಂಶಗಳನ್ನು ಗಣನೆಗೆ ತೆಗೆದುಕೊಂಡು ಈ ಕೋಟೆಯನ್ನು ಅತ್ಯಂತ ಮುತುವರ್ಜಿಯಿಂದ ನಿರ್ಮಿಸಲಾಗಿದೆ.

ತೆಲಿಯಾಘರ್, ಜಫರ್ ಬಾದ್ ಮತ್ತು ನಮಾಲಾ ಈ ಮೂರು ಕೋಟೆಗಳನ್ನು ಸಹನೂರ್ ಕೋಟೆಯು ಒಳಗೊಂಡಿದೆ. ನಮಾಲಾ ಕೋಟೆಯು ತನ್ನ ಸುತ್ತಲೂ ಕಾಡು ಹಾಗೂ ಬೆಟ್ಟಗಳಿಂದ ಆವೃತವಾಗಿದೆ. ಈ ಕೋಟೆ ಸಮುದ್ರ ಮಟ್ಟದಿಂದ 973 ಮೀಟರ್ ಎತ್ತರದಲ್ಲಿದೆ.

ಈ ಕೋಟೆಗಳನ್ನು ನಿರ್ಮಿಸಿರುವುದರ ಕುರಿತು, ವಿವಿಧ ಮೂಲಗಳಿಂದ ವಿಭಿನ್ನ ರಾಜವಂಶಗಳ ಹೆಸರುಗಳು ಕೇಳಿ ಬಂದಿದ್ದು, ಒಟ್ಟಾರೆ ಈ ಕೋಟೆಗಳ ನಿರ್ಮಾಣದ ಬಗೆಗಿರುವ ಮಾಹಿತಿಯು ಪ್ರಶ್ನಾರ್ಹವಾಗೆ ಉಳಿದಿದೆ.

One Way
Return
From (Departure City)
To (Destination City)
Depart On
25 Apr,Thu
Return On
26 Apr,Fri
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
25 Apr,Thu
Check Out
26 Apr,Fri
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
25 Apr,Thu
Return On
26 Apr,Fri