ಗವೀಲ್ ಘರ್ ಕೋಟೆ ಚಿಕಲ್ದಾರಾ ಪ್ರಸ್ಥಭೂಮಿ ಪ್ರದೇಶದಲ್ಲಿದೆ. ಈ ದಿಗ್ಭ್ರಮೆ ಮೂಡಿಸುವ ಕೋಟೆಯನ್ನು 1000 ವರ್ಷಗಳ ಹಿಂದೆ ಅಂದರೆ ಸುಮಾರು ಹನ್ನೆರಡನೇ ಶತಮಾನದಲ್ಲಿಯೇ ನಿರ್ಮಿಸಲಾಯಿತು. ಆ ಸಮಯದಲ್ಲಿ ಆಳುತ್ತಿದ್ದ ರಾಜ ಗವೀಲ್ ಈ ಕೋಟೆಯ ನಿರ್ಮಾಣಕಾರ ಎಂದು ಹೇಳಲಾಗುತ್ತದೆ.ಈ ಕೋಟೆಯ ಬಾರಾ ದರ್ವಾಜಾದ ಮೇಲೆ ಹತ್ತಿ ನೋಡಿದಾಗ ಭವ್ಯವಾದ ಸೌಂದರ್ಯವನ್ನು ಸವಿಯಬಹುದು..